Month: February 2023

ಶಿವಮೊಗ್ಗ ಮಹಾನಗರ ಪಾಲಿಕೆ ಕಾರ್ಪೊರೇಟರ್ ಗಳು ವೈದ್ಯಕೀಯ ವೆಚ್ಚ ಪಡೆಯುವುದಕ್ಕೆ ಕಾನೂನಿನ ಆದೇಶವಿಲ್ಲ : ಮನೋಹರ್ ಗೌಡ

ಕಾನೂನಿನಲ್ಲಿ ಸರ್ಕಾರಗಳ ಯಾವುದೇ ನಿಯಮ ಆದೇಶಗಳಲ್ಲಿ ಇಲ್ಲದಿದ್ದರೂ ಶಿವಮೊಗ್ಗ ಮಹಾನಗರ ಪಾಲಿಕೆ ಕಾರ್ಪೊರೇಟರ್ ಗಳು ವೈದ್ಯಕೀಯ ವೆಚ್ಚ ಪಡೆದುಕೊಳ್ಳುತ್ತಿರುವ ಬಗ್ಗೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಶ್ರೀ ಮನೋರ ಗೌಡ ಆದ ನಾನು ತಮ್ಮನ್ನು…

ವಿದ್ಯಾರ್ಥಿ ವಕೀಲರ ವೇದಿಕೆ ವತಿಯಿಂದ ಮಂದಗತಿಯ ಕಾಮಗಾರಿ ವಿರೋಧಿಸಿ ಸತ್ಯಾಗ್ರಹ

ವಿದ್ಯಾರ್ಥಿ ವಕೀಲರ ವೇದಿಕೆ ಸಿ ಬಿ ಆರ್ ರಾಷ್ಟ್ರೀಯ ಕಾನೂನು ಕಾಲೇಜ್ ಸವಳಂಗ ರಸ್ತೆಯ. ರೈಲ್ವೆ ಗೇಟ್ ಬಳಿ ನಿರ್ಮಾಣವಾಗುತ್ತಿರುವ ಪ್ಲೇವರ್ ಕಾಮಗಾರಿಯ ಫೆಬ್ರವರಿ 8.22ರಂದು ಪ್ರಾರಂಭ ಆಗಿದ್ದು ಇದೇ ಸಂದರ್ಭದಲ್ಲಿ ಕಾಶಿಪುರದಲ್ಲಿ ರೈಲ್ವೆ ಗೇಟ್ ಬಳಿ ಮತ್ತು ಹೊಳೆ ಬಸ್…

ಸೋಗಾನೆ ಭೂಮಿ ಹಕ್ಕು ರೈತರ ಸಮಿತಿಯಿಂದ ಧರಣಿ ಸತ್ಯಾಗ್ರಹ…

ಸೋಗಾನೆ ಭೂಮಿ ಹಕ್ಕು ರೈತರ ಸಮಿತಿ ಧರಣಿ ಸತ್ಯಾಗ್ರಹ ಶಿವಮೊಗ್ಗ ತಾಲೂಕು ಸೋಬಾನೆ ಗ್ರಾಮದ ಸುತ್ತಮುತ್ತ ಗ್ರಾಮಗಳ ಸೋಗಾನೆ ಸರ್ವೆ ನಂಬರ್ 120 ರಲ್ಲಿ ನಿಲ್ದಾಣಕ್ಕಾಗಿ ಭೂಮಿ ರೈತರು ಭೂ ತ್ಯಾಗ ಮಾಡಿದ್ದು ಅದರಂತೆ ಅಂದಿನ ಮಾನ್ಯ ಉಪಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು…

ಅಥರ್ವ ಕ್ರಿಯೇಶನ್ಸ್ ನಿರ್ಮಾಣದ ಮೊದಲ “ಕಜಿನಿ” ಕಿರುಚಿತ್ರ ಅದ್ದೂರಿಯಾಗಿ ಬಿಡುಗಡೆ…

ಅಥರ್ವ ಕ್ರಿಯೇಶನ್ಸ್ ರವರ ಮೊದಲ ಕಜಿನಿ ಕಿರುಚಿತ್ರ ನಗರದ ಫ್ರೀಡಂ ಪಾರ್ಕ್ ನ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು.ಸಂತೋಷ್ ಶೆಟ್ಟಿ ಅವರು ಶಿವಮೊಗ್ಗದಲ್ಲಿ ವಾಸವಾಗಿದ್ದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ದಾಪುಗಾಲನ್ನಿಟ್ಟು ಮುಂದೆ ಸಾಗುತ್ತಿದ್ದಾರೆ.ಇವರು ಕನ್ನಡದಲ್ಲಿ ಸುಮಾರು 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ಅಷ್ಟೇ…

ಸಾಂಪ್ರದಾಯಿಕ ಜ್ಞಾನ ಸಂಗ್ರಹದ ಪಿತಾಮಹ ಸರ್ವಜ್ಞ : ಡಾ.ಶಶಿಧರ್…

ಸರ್ವಜ್ಞರನ್ನು ಸಾಂಪ್ರದಾಯಿಕ ಜ್ಞಾನ ಸಂಗ್ರಹದ ಪಿತಾಮಹ ಎನ್ನಬಹುದು. ಇವರು ಇಡೀ ದೇಶ ಸುತ್ತಿ ಸಾಂಪ್ರದಾಯಿಕ ಜ್ಞಾನವನ್ನು ಸಂಗ್ರಹಿಸಿ, ತ್ರಿಪದಿಗಳ ಮೂಲಕ ಅದರ ಸಾರವನ್ನು ಸಾರಿದ್ದಾರೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಶಶಿಧರ್ ಕೆ ಸಿ…

ವಿಟಿಯು ಪರೀಕ್ಷೆಯಲ್ಲಿ ಜೆ.ಎನ್.ಎನ್‌ ಎಂಜಿನಿಯರಿಂಗ್ ಕಾಲೇಜಿಗೆ 5 ರ‍್ಯಾಂಕ್‌…

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2021-22 ನೇ ಸಾಲಿನ ಎಂಜಿನಿಯರಿಂಗ್‌,ಎಂ.ಟೆಕ್,ಎಂಬಿಎ, ಎಂಸಿಎ ರ‍್ಯಾಂಕ್‌ ಪ್ರಕಟಗೊಂಡಿದ್ದು, ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಐದು ರ‍್ಯಾಂಕ್‌ಗಳನ್ನು ಪಡೆದಿದ್ದಾರೆ. ಬಿ.ಇ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ವಿದ್ಯಾರ್ಥಿನಿ ವಿದ್ಯಾಶ್ರೀ.ಆರ್ ರಾಜ್ಯಕ್ಕೆ ನಾಲ್ಕನೇ…

ಸಮಸಮಾಜ ಕಟ್ಟಬಯಸಿದ ದಾರ್ಶನಿಕ ಅಂಬೇಡ್ಕರ್: ಡಾ.ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ…

ಸಮಾಜದ ಎಲ್ಲ ವರ್ಗಗಳು ಶೋಷಣೆಗಳಿಂದ ಮುಕ್ತವಾಗಿ ಬದುಕಲು ಅರಿವು ಅಗತ್ಯ. ದಾರ್ಶನಿಕರಾಗಿದ್ದ ಬುದ್ಧ-ಬಸವ-ಅಂಬೇಡ್ಕರ್ ಸಮಾಜದ ಸಮಸ್ಯೆಗಳನ್ನು ನಿವಾರಿಸಲು ಆತ್ಮದ ಅರಿವು ದಿವ್ಯೌಷಧಿಯಾಗಿದೆಯೆಂದು ಸಾರಿದವರು. ಆ ಮೂಲಕ ಸಮಸಮಾಜವನ್ನು ಕಟ್ಟ ಬಯಸಿದವರು ಎಂದು ವೀರಾಪುರ ಹಿರೇಮಠದ ಡಾ.ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಅಭಿಪ್ರಾಯಪಟ್ಟರು. ಅವರು…

ಉದ್ಯಮಿ ದಿ. ಶರತ್‌ ಭೂಪಾಳಂ ಹಾಗೂ ಡಾ.ಹೆಚ್‌.ಎಸ್‌. ಸತೀಶ್‌ ಸ್ಮರಣಾರ್ಥ ಕಾರ್ಯಕ್ರಮ…

ಶಿವಮೊಗ್ಗ: ಸ್ಟೆಪ್‌ ಹೋಲ್ಡರ್ಸ್‌ ಡ್ಯಾನ್‌ರ‍ಸ ಸ್ಟುಡಿಯೋ ಶಿವಮೊಗ್ಗ , ರೌಂಡ್‌ ಟೇಬಲ್‌ ಶಿವಮೊಗ್ಗ ಘಟಕ ಹಾಗೂ ಸರ್ಜಿ ಫೌಂಡೇಶನ್‌ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗಷ್ಟೇ ಅಕಾಲಿಕ ಮರಣ ಹೊಂದಿದ ಖ್ಯಾತ ಯುವ ಉದ್ಯಮಿ ಶರತ್‌ ಭೂಪಾಳಂ ಹಾಗೂ ಸರ್ಜಿ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಕೀಯ…

ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ಕಾರ್ಯಕ್ಕೆ ರಾಜಧಾನಿಯಲ್ಲಿ ಅತ್ಯುತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ…

ಬೆಂಗಳೂರಿನಲ್ಲಿ ರಾಜ್ಯ NSUI ವತಿಯಿಂದ ಕಾರ್ಯಕಾರಣಿ ಸಭೆ ಹಾಗೂ ತರಬೇತಿಯನ್ನು ರಾಜ್ಯದ್ಯಕ್ಷರಾದ ಕೀರ್ತಿ ಗಣೇಶ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಶಾಸಕರಾದ ದಿನೇಶ್ ಗುಂಡುರಾವ್ N S U I ನ…

ಭಕ್ತಿಗೆ ಒಲಿಯುವ ದೇವರು ಶಿವ-ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ…

ಶಿವಮೊಗ್ಗ: ಶಿವ ಸಾಮಾನ್ಯರ ದೇವರು, ಪ್ರಕೃತಿಯ ಪ್ರತೀಕ, ಭಕ್ತಿಗೆ ಒಲಿಯುವನು ಶಿವ. ಧ್ಯಾನದ ಮೂಲಪುರುಷ. ಧ್ಯಾನ ಯೋಗಿ ಶಿವ ಅರ್ಧ ಕಣ್ಣು ತೆರೆದಿದ್ದು, ಅದರಿಂದ ಭಕ್ತನಿಗೆ ಶಕ್ತಿ ಚೈತನ್ಯ ದೊರೆಯುತ್ತದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.…