Month: June 2024

VSIL ಪುನರಾರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ-ಹೆಚ್ .ಡಿ. ಕುಮಾರಸ್ವಾಮಿ…

ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಶಿವಮೊಗ್ಗ ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷರಾದ ಡಾಕ್ಟರ್ ಕಡಿದಾಳ್ ಗೋಪಾಲರವರ ನೇತೃತ್ವದಲ್ಲಿ ಭದ್ರಾವತಿಯ ಜನರ ಜೀವಾಳವಾದ ವಿ ಐ ಎಸ್ ಎಲ್…

ತಿರುಮಲ್ಲೇಶ್ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ…

ಶಿವಮೊಗ್ಗ ನಗರದ ಸವಾರ್ ಲೈನ್ ರಸ್ತೆಯ ಮಲ್ನಾಡ್ ಕೆಫೆಯ ಹತ್ತಿರ ಇರುವ ಕನ್ಸರ್ ವೆನ್ಸಿಯಲ್ಲಿ ಗಿಡ ಗಂಟಿಗಳು ಬೆಳೆದಿದ್ದು, ಸಾರ್ವಜನಿಕರು ಕಸವನ್ನು ಅಲ್ಲಿಯೇ ಎಸೆಯುತ್ತಿದ್ದರು ಇದರಿಂದ ಸದರಿ ಕನ್ಸರ್ ವೆನ್ಸಿಯು ಸಾರ್ವಜನಿಕ ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿತ್ತು. ಶ್ರೀ ತಿರುಮಲೇಶ್, ಪಿಎಸ್ಐ ಪಶ್ಚಿಮ…

ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಡಾ.ಕವಿತಾ ಯೋಗಣ್ಣನವರ್ ಅಧಿಕಾರ ಸ್ವೀಕಾರ…

ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಕವಿತಾ ಯೋಗಣ್ಣನವರ್ ಅಧಿಕಾರ ಸ್ವೀಕರಿಸಿದರು. ಕವಿತಾ ಯೋಗಪ್ಪನವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ವರ್ಗಾವಣೆಯಾಗಿದ್ದಾರೆ. ವರದಿ ಪ್ರಜಾ ಶಕ್ತಿ

ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ನಿಧನ…

ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಹೃದಯಾಘಾತವಾಗಿದೆ. ಇಂದು ಬಿಜೆಪಿಯ ಪ್ರತಿಭಟನೆಯಲ್ಲಿ ಭಾಗಿಯಾದ ಭಾನುಪ್ರಕಾಶ್ ಭಾಷಣ ಮಾಡಿ ಸ್ವಲ್ಪ ಸುಸ್ತಾಗುತ್ತದೆ ಎಂದು ಕುಳಿತುಕೊಂಡಿದ್ದರು.ನಂತರ ಮ್ಯಾಕ್ಸ್ ಆಸ್ಪತ್ರೆ ಸೇರಿಸಲಾಗಿತ್ತು.ಆಸ್ಪತ್ರೆಯ ವೈದ್ಯರು ಹೃದಯಾಘಾತವಾಗಿದೆ ಎಂದು ತಿಳಿಸಿದ್ದಾರೆ.

ಚಟ್ಟ ಹೊತ್ತಿಕೊಂಡು ಬಂದ ಚನ್ನಬಸಪ್ಪ , ಕುದುರೆ ಏರಿ ಬಂದ ಡಿ.ಎಸ್.ಅರುಣ್ ಜಿಲ್ಲಾ ಬಿಜೆಪಿಯಿಂದ ವಿನೂತನ ಪ್ರತಿಭಟನೆ…

ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ವಿವಿಧ ಕಡೆ ವಿನೂತನ ಪ್ರತಿಭಟನೆಗೆ ನಡೆಸಿತು. ನೆಹರು ರಸ್ತೆಯಲ್ಲಿ ಶಾಸಕ ಚನ್ನಬಸಪ್ಪ ರವರು ಜಿಲ್ಲಾಧ್ಯಕ್ಷ ಮೇಘರಾಜ್ ದ್ವಿಚಕ್ರ ವಾಹನವನ್ನು ಚಟ್ಟದಲ್ಲಿ ಕಟ್ಟಿಕೊಂಡು ಬಂದರು. ಪರಿಷತ್ ಸದಸ್ಯ…

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ…

ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ದರ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು. ನಗರದಲ್ಲಿ ವಿವಿಧ ಕಡೆ ಯುವ ಮೋರ್ಚಾ ಮಹಿಳಾ ಮೋರ್ಚಾ ಕಡೆಯಿಂದ ಪ್ರತಿಭಟನೆ ನಡೆಯಿತು. ವರದಿ ಪ್ರಜಾ ಶಕ್ತಿ

ಶಿವಮೊಗ್ಗದಲ್ಲಿ ಬಕ್ರೀದ್ ಹಬ್ಬ ಆಚರಣೆ…

ಶಿವಮೊಗ್ಗದಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಿದರು. ಬಲಿದಾನ ಮತ್ತು ತ್ಯಾಗದ ಪ್ರತೀಕವಾದ ಹಬ್ಬವನ್ನು ಬೆಳಗ್ಗೆ 7:00 ಗಂಟೆಯಿಂದ ಸುಮಾರು 6ಸಾವಿರ ಜನ ನಗರದ ಈದ್ಗಾ ಮೈದಾನದಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರು. ಜಿಲ್ಲೆಯಲ್ಲಿ 215 ಕಡೆ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ…

ಶಾಸಕ ಚನ್ನಬಸಪ್ಪ ಮಗನ ಮದುವೆಯ ಸಂಭ್ರಮ…

ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಮಗನ ಮದುವೆ ಅದ್ದೂರಿಯಾಗಿ ನಡೆಯಿತು. ನಗರದ ಸರ್ಜಿ ಕನ್ವೆನ್ಷನಲ್ ಹಾಲ್ ನಲ್ಲಿ ಚನ್ನಬಸಪ್ಪ ರವರ ಎರಡನೇ ಪುತ್ರ ವರುಣ್ ಮತ್ತು ಲಕ್ಷ್ಮಿ ಸಪ್ತಪದಿ ತುಳಿಯುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಮಾರಂಭಕ್ಕೆ ಮಾಜಿ…

ಏರ್ಪೋರ್ಟ್ ನಲ್ಲಿ ವರ್ಡ್ ಕರಾಟೆ ಡೇ…

ಜೂನ್ 17ರಂದು ವಿಶ್ವಾದ್ಯಂತ ಆಚರಿಸುವ ವರ್ಲ್ಡ್ ಕರಾಟೆ ಪ್ರಯುಕ್ತ ಇಂದು ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ 162 ಕರಾಟೆ ವಿದ್ಯಾರ್ಥಿಗಳನ್ನು ಒಳಗೊಂಡ ತಂಡದಿಂದ ಏಕಕಾಲದಲ್ಲಿ ಗುಂಪು ಪ್ರದರ್ಶನ ಮಾಡಿ ವರ್ಲ್ಡ್…

ಯೂಥ್ ಅಥ್ಲೆಟಿಕ್ ಚಾಂಪಿಯನ್ಶಿಪ್ ಸ್ಪರ್ಧೆಗೆ ಜಿಲ್ಲೆಯ 4 ಕ್ರೀಡಾಪಟುಗಳು ಆಯ್ಕೆ…

19 ನೇ ಯೂತ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಸ್ಪರ್ಧೆ ಜೂ.15 ರಿಂದ 17 ರವರೆಗೆ ಛತ್ತಿಸ್‍ಗಡದ ಬಿಲಾಸ್‍ಪುರದಲ್ಲಿ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಕ್ರೀಡಾಪಟುಗಳಾದ ಗೌರಾಂಗಿ ಗೌಡ – ಹೆಪ್ಪಾತ್‍ಲೈನ್, ಗೌತಮಿ ಗೌಡ –ಎತ್ತರ ಜಿಗಿತ, ರೋಹಿತ್ ಕುಮಾರ್-ಎತ್ತರ ಜಿಗಿತ, ತೇಜಸ್…