Month: October 2024

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾ ಆಚರಣೆ…

ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು SCI Shivamogga Bhavana ,FPA, ಹಾಗೂ ಲಲಿತ ಮಹಿಳಾ ಒಕ್ಕೂಟದ ಸಹಯೋಗದೊಂದಿಗೆ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಶಿವಮೊಗ್ಗದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಶಿಕಲಾ ಶೆಟ್ಟಿ, ಕಿರಣ್ ದೇಸಾಯಿ, ನಾಗಮಣಿ ಮಾಲಾ ರಾಮಪ್ಪ, ಸುಲೋಚನ,ವಾಣಿ ರತ್ನಾಕರ್, ಉಷಾ…

ಚರಂಡಿಗೆ ಜಾರಿದ ಖಾಸಗಿ ಸಿಟಿ ಬಸ್…

ಬೊಮ್ಮನಕಟ್ಟೆಯ ಮುಖ್ಯ ರಸ್ತೆಯಲ್ಲಿ ಸಿಟಿ ಬಸ್ ಒಂದು ಚರಂಡಿಗೆ ಬಿದ್ದಿದೆ. ಎರಡು ಮಕ್ಕಳು ಸೇರಿದಂತೆ ಆರು ಜನರಿಗೆ ಗಾಯ ಇಬ್ಬರಿಗೆ ತೀವ್ರ ಗಾಯ. ಗಾಯಗೊಂಡವರನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಬೊಮ್ಮನಕಟ್ಟೆ ರೈಲ್ವೆ ಗೇಟ್ ನ ಪಕ್ಕದ ಮುಖ್ಯ ರಸ್ತೆ ನಡೆದ…

MLC ಶಿಕ್ಷಣ ಸಾಮ್ರಾಟ್ ಡಾ. ಮಂಜುನಾಥ್ ಭಂಡಾರಿ ರವರ ವಿಶೇಷ ಹುಟ್ಟು ಹಬ್ಬ ಆಚರಣೆ…

ಎಐಸಿಸಿ ಸದಸ್ಯರು ಕೆಪಿಸಿಸಿ ಕಾರ್ಯಾದ್ಯಕ್ಷರು ಮಂಗಳೂರು ಉಡುಪಿ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಬಂಟರ ಸಮಾಜದ ಮುಖಂಡರು ಮಂಜುನಾಥ್ ಭಂಡಾರಿಯವರ ಹುಟ್ಟು ಹಬ್ಬದ ವಿಶೇಷವಾಗಿ ಆಚರಿಸಿದರು. ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಯಂಗ್ ಬ್ರಿಗೇಡ್ ಪೂರ್ಣೇಶ್ ನೇತೃತ್ವದಲ್ಲಿ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ…

ಕೆಆರ್ ನೀರು ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿದ ನಾಗರಿಕ ಹಿತರಕ್ಷಣಾ ವೇದಿಕೆ-ಸಮಸ್ಯೆ ಬಗೆಹರಿಸಿದಿದ್ದರೆ ಉಗ್ರ ಹೋರಾಟ…

ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ವತಿಯಿಂದ 7.30ಯಿಂದ 10.30 ವರೆಗೆ ಮಂಡ್ಲಿಯ ಕೆ.ಆರ್. ನೀರು ಸರಬರಾಜು ಕೇಂದ್ರಕ್ಕೆ ನೀರು ಸರಭರಾಜು ಘಟಕ್ಕೆ ಭೇಟಿ ನೀಡಿ ನಗರದಲ್ಲಿ ಕೊಳಚೆ ನೀರು ಸರಭರಾಜಾಗುತ್ತಿರುವ ಬಗ್ಗೆ ವಾಸ್ತವಾಂಶ ಪರಿಶೀಲಿಸಿತು. ನೀರು ಸರಭರಾಜು ಇಲಾಖೆ ಹೇಳುವಂತೆ “ಮಳೆಯ…

ಅಕ್ಟೋಬರ್ 16 ರಂದು ವಿದ್ಯುತ್ ವ್ಯತ್ಯಯ…

ಶಿವಮೊಗ್ಗ ನಗರ ಮೆಸ್ಕಾಂ ಉಪವಿಭಾಗ-2ರ ಘಟಕ-6ರ ವ್ಯಾಪ್ತಿಯಲ್ಲಿ ಹೊಸ 11 ಕೆವಿ ಮಾರ್ಗವು ಚಾಲನೆಗೊಳಿಸಲು ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಅ.16 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಗೋಪಿಶೆಟ್ಟಿಕೊಪ್ಪ, ಮೇಲಿನ ತುಂಗಾನಗರ, ಚಾಲುಕ್ಯನಗರ, ಇಲಿಯಾಸ್‌ನಗರ, ಕೆಹೆಚ್‌ಬಿ ಕಾಲೋನಿ, ಸಿದ್ದೇಶ್ವರ ಸರ್ಕಲ್, ಕಾಮತ್…

ಜನ ಗಣತಿ ಜಾರಿಗೊಳಿಸುವಂತೆ ಮನವಿ…

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮುಖ್ಯಮಂತ್ರಿ ಶ್ರೀ.ಸಿದ್ಧರಾಮಯ್ಯ ನವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಮೀಕ್ಷ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮೀನಾಮೇಷ ಎಣ…

ಹಾವೇರಿಯಲ್ಲಿ ಸರ್ಜಿ ರೇಣುಕಾ ದೇವದರ ಹಾಸ್ಪಿಟಲ್ ಶುಭಾರಂಭ…

ಹಾವೇರಿಯ ಶಿವಬಸವ ನಗರ, ವಿದ್ಯಾನಗರದಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ಅಡಿಯಲ್ಲಿ ಸೋಮವಾರ ಸರ್ಜಿ ರೇಣುಕಾ ದೇವಧರ ಹಾಸ್ಪಿಟಲ್ ನೂತನವಾಗಿ ಶುಭಾರಂಭಗೊಂಡಿತು. ಇದೇ ವೇಳೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಶಾಸಕರು ಹಾಗೂ ಸರ್ಜಿ ಆಸ್ಪತ್ರೆಯ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಧನಜಯ…

ಕುಡಿಯುವ ನೀರು ವ್ಯತ್ಯಯ…

ಕೃಷ್ಣ ರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ಮಹಾನಗರಪಾಲಿಕೆಯ ವತಿಯಿಂದ ಹೊಸದಾಗಿ ಭೂಗತ ಕೇಬಲ್ ಅಳವಡಿಸಿದ್ದು, ಅ.14 ರಂದು ಕೇಬಲ್ ಚಾಲನೆಗೊಳಿಸುವುದರಿಂದ ಅ.14 ಮತ್ತು 15 ರಂದು ಎರಡು ದಿನಗಳು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ…

ಕುಡಿಯುವ ನೀರಿನಲ್ಲಿ ಟರ್ಬಿಡಿಟಿ ಕುದಿಸಿ ಆರಿಸಿ ಕುಡಿಯಲು ಸೂಚನೆ…

ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಅ.08ರಂದು ಬಂದ ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟರ್ಬಿಡಿಟಿ) ಹೆಚ್ಚಾಗಿದ್ದು, ನೀರನ್ನು ಸಾರ್ವಜನಿಕರು ಕುದಿಸಿ,…