ಭದ್ರಾವತಿ ಪೊಲೀಸ್ ರಿಂದ ದ್ವಿಚಕ್ರ ವಾಹನ ಕಳ್ಳನ ಬಂಧನ…
ಶ್ರೀ ನವೀನ್, ಬನವನಗರ, ತರೀಕೆರೆ ಭದ್ರಾವತಿಗೆ ಬಂದಿದ್ದು HONDA ACTIVA DLX ದ್ವಿಚಕ್ರ ವಾಹನವನ್ನು ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾವತಿ ಸಿದ್ಧಾಪುರ ಬೈಪಾಸ್ ನ ತಿಬ್ಬಾದೇವಿ ಇಂಜಿನಿಯರಿಂಗ್ ವರ್ಕ್ ಮುಂದೆ ನಿಲ್ಲಿಸಿದ್ದನ್ನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ…