ಜೋಗ ಹತ್ತಿರ ಖಾಸಗಿ ಬಸ್ ಪಲ್ಟಿ-ಮತ್ತೊಮ್ಮೆ ಮಾನವೀಯತೆ ಮೆರೆದ ಶಾಸಕ ಬೇಳೂರು ಗೋಪಾಲಕೃಷ್ಣ…
ಸಾಗರ : ಇಲ್ಲಿನ ಜೋಗ-ಕಾರ್ಗಲ್ ಸಮೀಪದ ಅರಳಗೋಡು ರಸ್ತೆ ತಿರುವಿನಲ್ಲಿ ಮಂಗಳೂರಿನಿಂದ ಜೋಗ ಬಂದಿದ್ದ ಪ್ರವಾಸಿ ಬಸ್ಸು ಅಪಘಾತವಾಗಿದೆ.ಅರಳಗೋಡು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಪಲ್ಟಿ ಹೊಡೆದಿದೆ.ಬಸ್ಸಿನಲ್ಲಿ ಸುಮಾರು 55 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.ಬಸ್ಸಿನಲ್ಲಿದ್ದ 20 ಕ್ಕೂ ಜನರಿಗೆ…