Month: February 2025

ಮಹಿಳೆ ವಿವಿಧ ಕ್ಷೇತ್ರದ ಕೆಲಸದಲ್ಲೂ ಮುಂದುವರೆದು ಯಶಸ್ವಿಯಾಗಬೇಕು-ಕವಿತಾ ಯೋಗಪ್ಪನವರ್…

ಶಿವಮೊಗ್ಗ : ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದು, ಆರ್ಥಿಕವಾಗಿಯೂ ಅವಳು ಸಶಕ್ತಳಾಗುವೆಡೆ ನಿಗಾ ವಹಿಸಬೇಕೆಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ. ಭಾನುವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಿಂಗುಲಾಂಬಿಕಾ ಮಹಿಳಾ ವಿಕಾಸ ವೇದಿಕೆಯ…

ಗುರುರಾಜ್ ನೇತೃತ್ವದಲ್ಲಿ ನಗರದಲ್ಲಿ ಬ್ರಿಫಿಂಗ್…

ಶಿವಮೊಗ್ಗ ನಗರದ ಅಶೊಕ ವೃತ್ತ, ನ್ಯೂ ಮಂಡ್ಲಿ, ರಾಜೀವ್ ಗಾಂಧಿ ಬಡಾವಣೆ, ನವರತ್ನ ಪೆಟ್ರೋಲ್ ಬಂಕ್, ವಿನೋಬನಗರ 60 ಅಡಿ ರಸ್ತೆ, ಲಕ್ಷ್ಮಿ ಟಾಕೀಸ್, ರಾಗಿಗುಡ್ಡ, ಕುಂಸಿ ಟೌನ್, ಭದ್ರಾವತಿ ನಗರದ ನಂದಿನಿ ಬೇಕರಿ ವೃತ್ತ, ಮೋಹಿನ್ ಮೊಹಲ್ಲಾ, ಬಾರಂದೂರು, ಹನುಮಂತನಗರ,…

ಬಿಜಿಎಸ್ ಕುವೆಂಪು ಶಾಲೆಯ ವಾರ್ಷಿಕೋತ್ಸವ:ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ – ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ…

ತಂದೆ ತಾಯಿಗಳು ಮಕ್ಕಳಿಗಾಗಿ ಆಸ್ತಿ ಮಾಡುವುದರ ಕಡೆ ಯೋಚಿಸದೇ, ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡುವುದರ ಕಡೆ ಗಮನಹಿರಿಸಬೇಕೆಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಪೋಷಕರಿಗೆ ಕರೆ ನೀಡಿದರು. ಅವರು ಭದ್ರಾವತಿ ತಾಲ್ಲೂಕ್…

ಶ್ರೀ ಕ್ಷೇತ್ರ ಹೆಗಲತ್ತಿ ಶ್ರೀ ನಾಗಯಕ್ಷೆ ದೇವಿಯ ಸಂಭ್ರಮದ ವಾರ್ಷಿಕೋತ್ಸವ…

ತೀರ್ಥಹಳ್ಳಿ ತಾಲ್ಲೂಕಿನ ನುಡಿ ದೇವಿಯೆಂದೆ ಸುಪ್ರಸಿದ್ಧವಾದ ಶ್ರೀ ಕ್ಷೇತ್ರ ಹೆಗಲತ್ತಿ ಶ್ರೀನಾಗಯಕ್ಷೆ ದೇವಿ ಹಾಗೂ ನಾಗ, ನವಗ್ರಹ ದೇವರ ಸೇವಾ ಸಮಿತಿ ವತಿಯಿಂದ 11 ನೇ ವರ್ಷದ ವಾರ್ಷಿಕೋತ್ಸವು ಕಲ್ಪನಾ ಸಂತೋಷ್ ನೇತೃತ್ವದಲ್ಲಿ ನಡೆಯಿತು. ಭೂಮಿತಾಯಿಯ ಶಾಂತಿಗಾಗಿ ಗೋರಕ್ಷಣೆಗಾಗಿ ಆಗಮಿಸಿದ ಮಾಳೂರು…

ದುಬೈ ಬ್ಯಾರಿ ಮೇಳದಲ್ಲಿ ಪಾಲ್ಗೊಂಡ ಸಚಿವ ಮಧು ಬಂಗಾರಪ್ಪ…

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪನವರು ಬ್ಯಾರಿಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ- ಯುಎಇ ಯವರು ದುಬೈನಲ್ಲಿ ಆಯೋಜಿಸಿದ್ದ “ಬ್ಯಾರಿ ಮೇಳ” ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಮಾನ್ಯ…

ಕಾಪು ಶ್ರೀ ಹೊಸ ಮಾರಿಗುಡಿ ದೇವಾಲಯದ ಸ್ವರ್ಣ ಗದ್ದುಗೆ ಅದ್ದೂರಿ ಮೆರವಣಿಗೆಯಲ್ಲಿ ಪುರ ಪ್ರವೇಶ…

ಕಾಪು ಶ್ರೀ ಹೊಸ ಮಾರಿಗುಡಿ ದೇವಾಲಯ… ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ಧ ಕ್ಷೇತ್ರವಾಗುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿಗೆ ಸಮರ್ಪಣೆಗೊಳ್ಳಲಿ ರುವ ನೂತನ ಸ್ವರ್ಣ ಗದ್ದುಗೆ, ರಜತ ರಥ, ಚಿನ್ನದ ಮುಖ, ಉಚ್ಚಂಗಿ ದೇವಿಯ ಚಿನ್ನದ ಪಾದಪೀಠ, ಚಿನ್ನದ ಮುಖ, ಬೃಹತ್‌ ಘಂಟೆ…

ಶಿಕ್ಷಣವೇ ಶಕ್ತಿ ಶಿಕ್ಷಣಕ್ಕೆ ಯಾವುದೇ ಧರ್ಮ ಜಾತಿ ಪಂಥ ಪಕ್ಷ ಬೀದವಿಲ್ಲ-ಸಚಿವ ಮಧು ಬಂಗಾರಪ್ಪ…

ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ” ನೂತನ ಸುಸುರ್ಜಿತ ಭವ್ಯವಾದ ಶಾಲಾ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು. ಬಳಿಕ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು…

ಗಾಂಧೀಜಿಯವರು ಭಾರತವನ್ನೇ ಪರಿವರ್ತನೆ ಮಾಡಿದ ಮಹಾತ್ಮ- ವಾಸುದೇವ್…

ಗಾಂಧೀಜಿಯವರು ಭಾರತವನ್ನೇ ಪರಿವರ್ತನೆ ಮಾಡಿದ ಮಹಾತ್ಮ ಎಂದು ಗಾಂಧಿ ಎಸ್ ಬಿ ವಾಸುದೇವ ರವರು ಹೇಳಿದರು ಅವರು ಬಹುಮುಖಿ ಯು 47,ನೇ ಕಾರ್ಯಕ್ರಮ, ಪ್ರೆಂಡ್ಸ್ ಸೆಂಟರ್ ನಲ್ಲಿ ಮಾತನಾಡುತ್ತಿದ್ದರು.ಗಾಂಧಿಯವರು ಒರಿಸ್ಸಾದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಬ್ಬ ದಲಿತ ವ್ಯಕ್ತಿ ಬಾಯಲ್ಲಿ ಹುಲ್ಲು ಕಚ್ಚಿಕೊಂಡು…

ತುರ್ತು ಮತ್ತು ಅಗತ್ಯ ಸಂದರ್ಭಗಳಿಗೆ 112 ನಂಬರಿಗೆ ಕರೆ ಮಾಡಿ-ಶಾಂತಲಾ…

ಶ್ರೀಮತಿ ಶಾಂತಲಾ ಪಿಎಸ್ಐ, ಭದ್ರಾವತಿ ಸಂಚಾರ ಪೊಲೀಸ್ ಠಾಣೆ ರವರು ಭದ್ರಾವತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಭದ್ರಾವತಿಯ ಜೆ.ಟಿ.ಎಸ್ (ಜೂನಿಯರ್ ಟೆಕ್ನಿಕಲ್ ಸ್ಕೂಲ್) ಶಾಲಾ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮವನ್ನು ಆಯೋಜಿಸಿ, ವಿಧ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ಕಾರ್ಯವೈಖರಿಯ ಬಗ್ಗೆ ಮಕ್ಕಳ ಹಕ್ಕುಗಳು,…

ತುರ್ತು ಚಿಕಿತ್ಸೆ ವೈದ್ಯರ ನೇರ ಸಂದರ್ಶನಕ್ಕೆ ಆಹ್ವಾನ…

ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಅಧೀನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿಯಿರುವ 13 ತುರ್ತು ಚಿಕಿತ್ಸಾ ವೈದ್ಯರು/ಅಪಘಾತ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ರೋಸ್ಟರ್ ಮತ್ತು ಮೆರಿಟ್ ಅಧಾರದಲ್ಲಿ ನೇಮಕ…