MESCOM ಗ್ರಾಹಕರ ಸಲಹಾ ಸಮಿತಿ ಪ್ರತಿನಿಧಿಯಾಗಿ B.A. ಸುರೇಶ್ ಶೆಟ್ಟಿ ಪ್ರೇಮ ಶೆಟ್ಟಿ ಡಾ.ಅಶೋಕ್ ಶೆಟ್ಟಿ ಆಯ್ಕೆ…
ಮಂಗಳೂರು ಮೆಸ್ಕಾಂ ವಲಯ ಕಚೇರಿ ಇವರ ಆದೇಶದಂತೆ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಮೆಸ್ಕಾಂ ಶಿವಮೊಗ್ಗ ಉಪ ವಿಭಾಗ ಹಾಗೂ ಶಾಖಾ ಕಛೇರಿ ಮಟ್ಟದಲ್ಲಿ ಗ್ರಾಹಕರ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಗ್ರಾಹಕರ ಸಲಹಾ ಸಮಿತಿಗೆ ಗ್ರಾಹಕ ಪ್ರತಿನಿಧಿ, ಹಿಂದುಳಿದ ವರ್ಗಗಳ…