ಮತ್ತೊಮ್ಮೆ ಭಾವೈಕ್ಯತೆ ಮೆರೆದ ಮುಸಲ್ಮಾನ್ ಬಾಂಧವರು…
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪಿ ನಗರದ ನಾಗಲಿಂಗೇಶ್ವರ ದೇವಸ್ಥಾನ ಕಮಿಟಿಯ ಗಣಪತಿ ಮೂರ್ತಿಯ ಮೆರವಣಿಗೆ ಸಾಗುವ ವೇಳೆ ಜೆಪಿ ನಗರದ ಜಂಡಕಟ್ಟೆ ಮಖಾನ್ ಮತ್ತು ಗೌಸಿಯ ಕಮಿಟಿಯ ಸದಸ್ಯರುಗಳಾದ ರಿಯಾಜ್, ರಹೀಲ್, ಸಾದಿಕ್, ಇರ್ಫಾನ್ ಮತ್ತು ಇತರರು ಗಣಪತಿಗೆ ಮಾಲೆಯನ್ನು…