ಕೇರಳ ರಾಜ್ಯದ ಪಾಲಕ ಜಿಲ್ಲೆಯ ಚಿತ್ತೂರು ಕ್ಷೇತ್ರದ ಚುನಾವಣೆಯ ಉಸ್ತುವಾರಿಗಳನ್ನಾಗಿ ಹೆಚ್.ಸಿ ಯೋಗೇಶ್ ನೇಮಕ…
ಮಂಜುನಾಥ್ ಶೆಟ್ಟಿ… ಕೇರಳ ರಾಜ್ಯದ ಪಾಲಕ ಜಿಲ್ಲೆಯ ಚಿತ್ತೂರು ಕ್ಷೇತ್ರದ ಚುನಾವಣೆಯ ಉಸ್ತುವಾರಿಗಳನ್ನಾಗಿ ಹೆಚ್.ಸಿ ಯೋಗೇಶ್ ಅವರನ್ನು ನೇಮಿಸಿದ್ದಾರೆ. ಶಿವಮೊಗ್ಗ ನಗರ 2023ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಶ್ರೀಯುತ ಹೆಚ್.ಸಿ ಯೋಗೇಶ್ ಅವರನ್ನು ಕೇರಳ ರಾಜ್ಯದ ಚುನಾವಣೆ ಮುಗಿಯುವವರೆಗೂ…