ಸಿಎಂ ಡಿಕೆ ಶಿವಕುಮಾರ್ ಅವರ ನಕಲಿ ಪಿಎ ಬಂಧಿಸಿದ ಶಿವಮೊಗ್ಗ ಜಿಲ್ಲಾ ಪೊಲೀಸರು…
ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಹಂಚಿ ರವರಿಗೆ ರಿಕ್ರಿಯೇಷನ್ ಕ್ಲಬ್ ಲೈಸನ್ಸ್ ಕೊಡಿಸುವುದಾಗಿ ಡಿ.ಕೆ ಶಿವಕುಮಾರ್. ಮಾನ್ಯ ಮುಖ್ಯಮಂತ್ರಿಯವರ ಪಿ.ಎ ಎಂಬ ಹೆಸರು ಹೇಳಿಕೊಂಡು ನಂಬಿಸಿ 15 ಲಕ್ಷ ರೂ ಹಣ ಪಡೆದು ವಂಚನೆ ಮಾಡಿದ ಬಗ್ಗೆ ಪಿರ್ಯಾದಿಯಾದ…