Day: September 29, 2026

ಎಸಿ ಡಾ.ಮೈತ್ರಿ ನೇತೃತ್ವದಲ್ಲಿ ನಾನ್ ವೆಜ್ ಹೋಟೆಲ್ ಗಳ ಮೇಲೆ ದಾಳಿ…

ಮಂಜುನಾಥ್ ಶೆಟ್ಟಿ… ಶಿವಮೊಗ್ಗ ನಗರದಲ್ಲಿ ಎಸಿ ಡಾ.ಮೈತ್ರಿ ನೇತೃತ್ವದಲ್ಲಿ ಆಹಾರ ಸೇವನೆಯ ಹೋಟೆಲ್‌ಗಳು ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆ ಮುಂದುವರೆದು ನಾಲ್ಕು ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ನಗರದ ತಾಜ್ ಹೋಟೆಲ್ ಬ್ರೈಟ್ ಹೋಟೆಲ್ ಹೊಳೆಗೆ…