ಸ್ಕಿಲ್ ಸಮ್ಮಿಟ್ 2026: ಶಿವಮೊಗ್ಗ ಜಿಟಿಟಿಸಿ ಯ ಹೆಚ್. ಪಿ. ನಾಗರಾಜ್ ಅವರಿಗೆ ‘ಅತ್ಯುತ್ತಮ ತರಬೇತುದಾರ’ ಪ್ರಶಸ್ತಿ ಗೌರವ…
ಮಂಜುನಾಥ್ ಶೆಟ್ಟಿ… ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ , ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ನಗರದ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ದಿನಾಂಕ 05-11-2026 ರಂದು ಆಯೋಜಿಸಲಾಗಿದ್ದ “ಬೆಂಗಳೂರು…