ನಗರದ ಬಿಗಿ ಲಾಕ್ ಡೌನ್ ನಡುವೆಯೂ ಹೊಸ ಮನೆಯಲ್ಲಿ ಅಂಗಡಿಯೊಂದು ತೆರೆದಿತ್ತು. ಬೀಟ್ ಬಂದ ಪೊಲೀಸರು ದಂಡ ವಿಧಿಸಿ ಅಂಗಡಿಯನ್ನು ಮುಚ್ಚಿಸಿದರು.

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153