ಡಿಸಿಸಿ ಬ್ಯಾಂಕಿನ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಘಗಳಿಂದ ಸಂಗ್ರಹವಾದ ರೂ 50 ಲಕ್ಷಗಳ ಮೊತ್ತದ ಚಿಕ್ಕನ್ನು ಈ ದಿನ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾದ ಶ್ರೀ ಎಂಬಿ ಚನ್ನವೀರಪ್ಪನವರು ಬ್ಯಾಂಕಿನ ಉಪಾಧ್ಯಕ್ಷರು ಹಾಗೂ ನಿರ್ದೇಶಕರೂ0ದಿಗೆ ಮುಖ್ಯ ಮಂತ್ರಿಗಳ ಕೋವಿಡ _19 ಪರಿಹಾರ ನಿಧಿಗೆ ನೀಡಿದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153