ಇಂದು ಶಿವಮೊಗ್ಗದಲ್ಲಿ ಕೋವಿಡ ಪಾಸಿಟಿವ್ ಸಂಖ್ಯೆ ಇಳಿಮುಖ ಗೊಂಡಿದೆ. ಹಿಂದಿನ ಅಂಕಿ ಅಂಶಗಳು ಈ ಕೆಳಗಿನಂತಿವೆ
ಪಾಸಿಟಿವ್ ಕೇಸ್ ಗಳು 399
ಸಾವು 4
ಗುಣಮುಖ ಕೊಂಡವರು 610
ಜಿಲ್ಲೆಯಲ್ಲಿರುವ ಟೋಟಲ್ ಆಕ್ಟಿವ್ ಪ್ರಕರಣಗಳು 4976
ಜಿಲ್ಲೆಯಲ್ಲಿ ಈವರೆಗಿನ ಸಾವು 918
ಮಂಜುನಾಥ್ ಶೆಟ್ಟಿ ಶಿವಮೊಗ್ಗ.

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153