ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ವು 2020-2021 ಸಾಲಿನಲ್ಲಿ ತೆರಿಗೆ ಪದ್ಧತಿಗೆ ತಂದ ಬದಲಾವಣೆ ಯನ್ನು ಹಿಂದಕ್ಕೆ ಪಡೆಯಲು ಆಗ್ರಹಿಸಿದರು.
ಅಲ್ಲದೆ ಈ ಸಾಲಿನಲ್ಲಿ ತಂದ ಶೇಕಡಾ ಹದಿನೈದು ರಷ್ಟು ಹೆಚ್ಚಳವನ್ನು ರದ್ದು ಮಾಡಲು ಸರ್ಕಾರದಲ್ಲಿ ಮನವಿ ಮಾಡಿದರು.
ಕೋವಿಡ ಸಂಕಷ್ಟದಲ್ಲಿ ಜನರು ಕಷ್ಟವನ್ನು ಎದುರಿಸುತ್ತಿರುವುದರಿಂದ 2020-2021 ನೇ ಸಾಲಿನಲ್ಲಿ ಶೇಕಡಾ ಐವತ್ತ ರಷ್ಟು ವಿನಾಯ್ತಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ವಸಂತಕುಮಾರ್ ಕೆ ವಿ , ಸತೀಶ್ ಕುಮಾರ್ ಶೆಟ್ಟಿ , ರುದ್ರಪ್ಪ , ಅಶೋಕ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ