ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಶ್ರೀ ಹಿಮವತ್ಕೇದಾರ ಶ್ರೀ 1008 ಜಗದ್ಗುರು ಕೇದಾರನಾಥ ರಾಜಗುರುವರ್ಯ ಭೀಮಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಅನುಗ್ರಹ ಆಶೀರ್ವಾದವನ್ನು ಪಡೆದ ಸಂಸದರಾದ ಬಿ ವೈ ರಾಘವೇಂದ್ರ.
ಈ ಸಂದರ್ಭದಲ್ಲಿ ಕುವೆಂಪು ವಿವಿ ಸಿಂಡಿಕೆಟ್ ಮೆಂಬರ್ ಬಳ್ಳೆಕೆರೆ ಸಂತೋಷ್, ದೇವರಾಜ ಅರಸು ನಿಗಮದ ನಿರ್ದೇಶಕರಾದ ಮಾಲತೇಶ್ ಉಪಸ್ಥಿತರಿದ್ದರು.