ಶಿವಮೊಗ್ಗ ಗ್ರಾಮಾಂತರ ಶಾಸಕರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಕೆ.ಬಿ.ಅಶೋಕ ನಾಯ್ಕ ರವರು ಎಂದಿನಂತೆ 2023 ವಿಧಾನಸಭಾ ಚುನಾವಣೆ ನಿಮಿತ್ತ ಅರದೊಟ್ಲು, ಅರಬಿಳಚಿ, ಕೊಡಿಹೊಸೂರು, ಕಲ್ಲಾಪುರ, ದಾನವಾಡಿ, ಅರಕೆರೆ, ಕಲ್ಲಿಹಾಳ್, ಬೊಮ್ಮನಕಟ್ಟೆ, ಮಾರಶೆಟ್ಟಿಹಳ್ಳಿ, ತಿಮ್ಮಾಪುರ, ತಟ್ಟೆಹಳ್ಳಿ, ಗ್ರಾಮಗಳಲ್ಲಿ ಮತಯಾಚಿಸಿ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ತಮ್ಮ ಅವಧಿಯಲ್ಲಿ ಅದಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಪ್ರಮುಖರು, ಕಾರ್ಯಕರ್ತರು, ಮತದಾರರು ಉಪಸ್ಥಿತರಿದ್ದರು.