Career Counselling Cell Shivamogga District police, Samanvaya Trust Shivamogga ಮತ್ತು Kuvempu University Jnana Sahyadri Shankaraghatta ರವರ ಸಂಯುಕ್ತ ಆಶ್ರಯದಲ್ಲಿ, ಕುವೆಂಪು ವಿಶ್ವ ವಿಧ್ಯಾಲಯದಲ್ಲಿ Legal Awareness Drive ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು, ಸದರಿ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದು, ಕಾರ್ಯಮವನ್ನು ಉದ್ಘಾಟನೆ ಮಾಡಿದರು.
ಪ್ರೋ ಶರತ್ ಅನಂತ್ ಮೂರ್ತಿ, ಉಪ ಕುಲಪತಿಗಳು, ಕುವೆಂಪು ವಿಶ್ವ ವಿಧ್ಯಾಲಯ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಶ್ರೀ ಎ ಎಲ್ ಮಂಜುನಾಥ್, ರಿಜಿಸ್ಟ್ರಾರ್, ಕುವೆಂಪು ವಿಶ್ವ ವಿಧ್ಯಾಲಯ ರವರು ಹಾಗೂ ಶ್ರೀ ಸಮನ್ವಯ ಕಾಶಿ, ಸಮನ್ವಯ ಟ್ರಸ್ಟ್, ಶಿವಮೊಗ್ಗ ರವರು ಸಹಾ ಹಾಜರಿದ್ದರು.