ಮಂಜುನಾಥ್ ಶೆಟ್ಟಿ…
ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿರುವ ಶಿವಮೊಗ್ಗ ಸಿಂಹ ಪತ್ರಿಕೆಯ ಕಚೇರಿಯಲ್ಲಿ ಇಂದು ಶಿವಮೊಗ್ಗ ಸಿಂಹ ಪತ್ರಿಕೆಯ 2026 ಕ್ಯಾಲೆಂಡರ್ ಅನ್ನು ಸಂಪಾದಕರ ಸಂಘದ ಅಧ್ಯಕ್ಷರಾದ ಎಸ್ ಕೆ ಗಜೇಂದ್ರ ಸ್ವಾಮಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕ ಜಿ.ಚಂದ್ರಶೇಖರ ರ್ದುರ್ಗಿಗುಡಿ ಸಹಕಾರಿ ಸಂಘದ ಅಧ್ಯಕ್ಷರಾದ ನರಸಿಂಹ ಗಂಧದ ಮನೆ. ಹಿರಿಯ ಪತ್ರಕರ್ತರಾದ ಜಿ.ಪದ್ಮನಾಭ ಆರುಂಡಿ ಶ್ರೀನಿವಾಸ್. ಶಿ. ಜು. ಪಾಶಾ. ನಾಗರಾಜ ಶೇನೋಯ್. ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಬಸವರಾಜ್. ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ದಿವಾಕರ್ ಇದ್ದರು.