ಮಂಜುನಾಥ್ ಶೆಟ್ಟಿ…

ಪ್ರಧಾನಿ ಶ್ರೀ ನರೇಂದ್ರ ಮೋದಿಯ ಜೀ ಕರೆಯಂತೆ ಬಿಜೆಪಿ ರಾಜ್ಯಾಧ್ಯಕ್ಷರು ಶಾಸಕರು ಶ್ರೀ ವಿಜಯೇಂದ್ರ‌ ಯಡಿಯೂರಪ್ಪನವರು,
ಕಾರು ಮತ್ತು ಬೆಂಗಾವಲು ಕಡಿತ ಗೊಳಿಸಿ ಸಾರ್ವಜನಿಕ ಸಾರಿಗೆ ಅವಲಂಬಿಸಿ ಪಕ್ಷದ ಸಭೆ ನಿಮಿತ್ತ ಕಾರು ಬಿಟ್ಟು ಮೆಟ್ರೋದಲ್ಲಿ ಪ್ರಯಾಣಿಸಿದರು.

ಮೆಜೆಸ್ಟಿಕ್ ನಿಂದ ಕೆಂಗೇರಿಯ ವರೆಗೆ ಮೆಟ್ರೋದಲ್ಲಿ ಪ್ರಯಾಣ, ಕುಂಬಳಗೂಡಿನ ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಪ್ರಯಾಣ,
ಕುಂಬಗೋಡಿನಲ್ಲಿ‌ ನಡೆಯುತ್ತಿರುವ ‌ಬೆಂಗಳೂರು ದಕ್ಷಿಣ ಪ್ರಶಿಕ್ಷಣ ವರ್ಗ ಕಾರ್ಯಗಾರಕ್ಕೆ ತೆರಳಿದರು.