ಮಂಜುನಾಥ್ ಶೆಟ್ಟಿ…

ವ್ಯವಹಾರ ನ್ಯಾಯಾಧೀಶರು(ಹಿವಿ) & ಸಿಜೆಎಂ ನ್ಯಾಯಾಲಯ, ಸಾಗರ ಇವರ ಆದೇಶದಂತೆ ವಾರಸುದಾರರು ಪತ್ತೆಯಾಗದ 12 ದ್ವಿಚಕ್ರ ವಾಹನಗಳನ್ನು ಆನಂದಪುರ ಪೊಲೀಸ್ ಠಾಣೆಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.


ಸೆ. 02 ರಂದು ಬೆಳಿಗ್ಗೆ 11.00ಕ್ಕೆ ಹರಾಜು ನಡೆಯಲಿದೆ. ಆಸಕ್ತರು ನಿಗದಿತ ಅವಧಿಯಲ್ಲಿ ಆನಂದಪುರ ಪೊಲೀಸ್ ಠಾಣಾ ಆವರಣದಲ್ಲಿ ನಡೆಯುವ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *