Day: August 25, 2026

ಸಂಚಾರಿ ಸಿಪಿಐ ದೇವರಾಜ್ ನೇತೃತ್ವದಲ್ಲಿ ಪಾದಚಾರಿಗಳಿಗೆ ತೊಂದರೆಯಾಗುವ ಫುಟ್ ಪಾತ್ ನಲ್ಲಿ ಅಳವಡಿಸಿದ ಬೋರ್ಡ್ ತೆರವು…

ಮಂಜುನಾಥ್ ಶೆಟ್ಟಿ… ಸಂಚಾರಿ ಸಿಪಿಐ ದೇವರಾಜ್ ನೇತೃತ್ವದಲ್ಲಿ ಶಿವಮೊಗ್ಗ ನಗರದ ಜೈಲ್ ರಸ್ತೆಯಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಫುಟ್‌ಪಾತ್‌ನಲ್ಲಿ ಅಳವಡಿಸಲಾಗಿದ್ದ ಬೋರ್ಡ್‌ಗಳನ್ನು ತೆರವುಗೊಳಿಸುವ ಉದ್ದೇಶದಿಂದ ಕತ್ತರಿಸಿ ತೆರುವುಗೊಳಿಸಿದರು. ಅದೇ ರೀತಿ, ಸಿಂಗಾರ್ ಶೋರೂಮ್ ಎದುರು ರಸ್ತೆಯ ಒಂದು ಬದಿಯಲ್ಲಿ…