ಶಿವಮೊಗ್ಗದ ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ 355ನೇ ಅದ್ದೂರಿ ಆರಾಧನ ಮಹೋತ್ಸವ…
ಮಂಜುನಾಥ್ ಶೆಟ್ಟಿ… ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ದುರ್ಗಿಗುಡಿ ತಿಲಕ್‌ನಗರದ ಶ್ರೀ ರಾಯರ ಮಠದಲ್ಲಿ ಶ್ರದ್ಧಾಭಕ್ತಿಗಳಿಂದ ಆಗಸ್ಟ್ 29, 30 ಮತ್ತು 31ರ ಮೂರು ದಿನಗಳು ವಿಷೇಷವಾಗಿ ನಡೆಯಲಿದೆ. ಆಗಸ್ಟ್ 29ರ ಶನಿವಾರ ಪೂರ್ವಾರಾಧನೆ, ಆಗಸ್ಟ್ 30ರ ಭಾನುವಾರ…