ಮಂಜುನಾಥ್ ಶೆಟ್ಟಿ…
ಶ್ರೀ ಗೋವರ್ಧನ ಟ್ರಸ್ಟ್ ಪ್ರಥಮ ವರ್ಷದ ಸಂಭ್ರಮದ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಸಿದ್ಧಗಿರಿ ಮಹಾಸಂಸ್ಥಾನ ಕನ್ನೇರಿ,ಕೋಲ್ಲಾಪುರ,ಮಹಾರಾಷ್ಟ್ರ ಪ.ಪೂ.ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಜೀರವರು ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳಾದ ಹಾಗೂ ಗೋವರ್ಧನ ಸಂಸ್ಥೆಯ ಗೌರವಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ, ರಾಷ್ರೀಯ ಸ್ವಯಂ ಸೇವಾ ಸಂಘದ ರಂಗನಾಥ್,ಸಂಸ್ಥೆಯ ಅಧ್ಯಕ್ಷರಾದ ಕೆ.ಈ.ಕಾಂತೇಶ್,ಯೋಗಗುರು ರುದ್ರಾರಾಥ್ಯರು,ಉಮೇಶ್ ಆರಾಥ್ಯ,ಉಮಾ ಮೂರ್ತಿ,ಸಾಂಥ್ಯ, ಗೋಪ್ರೇಮಿಗಳಾದ ಶ್ರೀಕಾಂತ್,ನಾಗೇಶ್, ಗುರುಗುಹ ನಾಗರಾಜ್, ರಮೇಶ್ ಬಾಬು,ಶುಭ ರಾಘವೇಂದ್ರ, ಗುರುಶೆಟ್ಟ್,ಪ್ರಮುಖರಾದ ಪೂರ್ಣಾನಂದ್, ಸೀತಾರಾಮ್, ಶ್ರೀಪಾದ್,ಸ್ವಾಮಿ,ರಮೇಶ್ ಬಾಬು ಉಪಸ್ಥಿತರಿದ್ದರು.