ಮಂಜುನಾಥ್ ಶೆಟ್ಟಿ…

ಧರ್ಮಸ್ಥಳ ಸಂಘದ ವತಿಯಿಂದ ಆರ್ಯವೈಶ್ಯ ಸಭಾ ಭವನದಲ್ಲಿ ನಡೆದಂತಹ 2128 ನೆ ಮಧ್ಯವ್ಯರ್ಜನ ಶಿಬಿರಾರ್ಥಿಗಳಿಗೆ ಸವಿತಾ ಸಮಾಜದ ವತಿಯಿಂದ ಉಚಿತವಾಗಿ ಕ್ಷೌರ ಸೇವೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಬಿ. ಎನ್. ಧರ್ಮರಾಜ್, ಪ್ರಧಾನ ಕಾರ್ಯದರ್ಶಿ ಧನಂಜಯ್, ಯುವ ಘಟಕ ಅಧ್ಯಕ್ಷರಾದ ಎಸ್. ಎನ್. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಪವನ್ ಶ್ರೀರಾಮ್, ಕಾಚಿನಕಟ್ಟೆ ಹೋಬಳಿ ಅಧ್ಯಕ್ಷರಾದ ಮಂಜುನಾಥ್ ಹಾಗೂ ದರ್ಶನ್ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *