ಮಂಜುನಾಥ್ ಶೆಟ್ಟಿ…

ಬಂಟರ ಯಾನೆ ನಾಡವರ ಸಂಘ ಶಿವಮೊಗ್ಗಕೆ ನೂತನವಾಗಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ರಾಜ್ ಮೋಹನ್ ಹೆಗ್ಡೆ ಕಾರ್ಯದರ್ಶಿಯಾಗಿ ಕೃಷ್ಣ ಪ್ರಸಾದ್ ಶೆಟ್ಟಿ (KP) ಉಪಾಧ್ಯಕ್ಷರಾಗಿ ಕುಶಾಲ್ ಶೆಟ್ಟಿ ಖಜಾಂಚಿಯಾಗಿ ಉದಯ ಕದಂಬ ಸಹ ಕಾರ್ಯದರ್ಶಿಯಾಗಿ ಉದಯ ಶೆಟ್ಟಿ (ಚಿಕ್ಕು) ಆಯ್ಕೆಯಾಗಿದ್ದಾರೆ.

ಇನ್ನು ನಿರ್ದೇಶಕರಾಗಿ ಅರುಣ್ ಕುಮಾರ್ ಬಿ ಶೆಟ್ಟಿ  ಆನಂದ್ ಶೆಟ್ಟಿ ಹೆಚ್ ಎಂ  ಜಯಶೀಲ ಶೆಟ್ಟಿ ಪರಮೇಶ್ವರ ಶೆಟ್ಟಿ  ಪ್ರದೀಪ ಕುಮಾರ್ ಶೆಟ್ಟಿ  ಪುಷ್ಪ ಎಸ್ ಶೆಟ್ಟಿ  ಕೆ ಭಾಸ್ಕರ್ ಶೆಟ್ಟಿ  ಮಹೇಶ್ ಡಿ ಶೆಟ್ಟಿ  ರಾಘವೇಂದ್ರ ಎ ಶೆಟ್ಟಿ  ಯು ಶಿವಾನಂದ ಅವರು ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೂ ಸಮಾಜದ ವತಿಯಿಂದ ಅಭಿನಂದನೆಗಳು.

Leave a Reply

Your email address will not be published. Required fields are marked *