ಮಂಜುನಾಥ್ ಶೆಟ್ಟಿ…
ಮಹಾ ಎಚ್.ಡಿ. ಸಿಮೆಂಟ್ ಸಂಸ್ಥೆಯ ವತಿಯಿಂದ ಶಿವಮೊಗ್ಗ ಸಂಚಾರ ವೃತ್ತದ ವ್ಯಾಪ್ತಿಯ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳಿಗೆ ಸಂಚಾರ ಕರ್ತವ್ಯ ನಿರ್ವಹಣೆಗೆ ಅನುಕೂಲವಾಗುವಂತೆ ಒಟ್ಟು 15 ಬ್ಯಾರಿಕೇಡ್‌ಗಳನ್ನು ಸಂಚಾರಿ ಸಿಪಿಐ ದೇವರಾಜ್ ಸಮ್ಮುಖದಲ್ಲಿ ಕೊಡುಗೆಯಾಗಿ ನೀಡಲಾಯಿತು.
ಸಾರ್ವಜನಿಕರ ಹಿತದೃಷ್ಟಿಯಿಂದ ಸಹಕಾರ ನೀಡಿದ ಮಹಾ ಎಚ್.ಡಿ. ಸಿಮೆಂಟ್ ಸಂಸ್ಥೆಗೆ ಶಿವಮೊಗ್ಗ ಸಂಚಾರ ಪೊಲೀಸರ ವತಿಯಿಂದ ಹೃತ್ಪೂರ್ವಕ ಧನ್ಯವಾದವನು ತಿಳಿಸಿದರು.