ಭುದೇವಿ ಜಗದೀಶ ದುರ್ಗೇಕರ ಎಂಬ ವ್ಯಕ್ತಿಯು ಕಾರವಾರದಿಂದ ಶಿವಮೊಗ್ಗಕ್ಕೆ ಗುರುವಾರ  ನವೆಂಬರ್ 5ರಂದು ಬೆಳಿಗ್ಗೆ ಸುಮಾರು 5.30 ಕ್ಕೆ ಶಿವಮೊಗ್ಗ ಮನಸ ಆಸ್ಪತ್ರೆ ಚಿಕಿತ್ಸೆಗೆ ಬಂದಿರುತ್ತಾರೆ. ಸ್ವಲ್ಪ ಸಮಯದ ನಂತರ ಆಸ್ಪತ್ರೆ ಆವರಣದಿಂದ ತಪ್ಪಿಸಿಕೊಂಡಿರುತಾರೆ.

ಈ ವ್ಯಕ್ತಿಯ ಸಾರ್ವಜನಿಕ ಸ್ಥಳದಲ್ಲಿ ಕಂಡುಬಂದಲ್ಲಿ ತಕ್ಷಣ ಸಂಪರ್ಕಿಸಿ.

ಸಂಪರ್ಕ ಸಂಖ್ಯೆಗಳು…
ರಘನಾಥ ದುರ್ಗೇಕರ್:9900947288
ಶ್ರೀನಾಥ್ ದುರ್ಗೇಕರ್:9483665947
ನಾಗರಾಜ ಶಿರೂರು: 8123881781

Leave a Reply

Your email address will not be published. Required fields are marked *