ಶಿವಮೊಗ್ಗ ನಗರದ NT ರೋಡಿನಲ್ಲಿರುವ ಕಾಮತ್ ಪೆಟ್ರೋಲ್ ಬಂಕಿನಲ್ಲಿ ಇಂದು ಬೆಳಿಗ್ಗೆ KSRP ವಾಹನಗಳು ಡೀಸೆಲ್ ತುಂಬಿಸಲು ಬಂದಾಗ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ವಾಹನ ಸವಾರನಿಗೆ ತೀವ್ರ ಗಾಯವಾಗಿದ್ದು. ದ್ವಿಚಕ್ರ ವಾಹನರಿಗೆ ಆಸ್ಪತ್ರೆ ದಾಖಲಿಸಲು ವಿಳಂಬ ಮಾಡಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಪೊಲೀಸರು ಗುರಿಯಾಗಬೇಕಾಯಿತು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153