ಕೆ.ಎಸ್.ಈಶ್ವರಪ್ಪ ಮತ್ತು ಜಯಲಕ್ಷ್ಮಿ ಈಶ್ವರಪ್ಪ ರಿಗೆ 53ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮ…
ಶ್ರೀ ಕೆ ಎಸ್. ಈಶ್ವರಪ್ಪ ರವರು ಹಾಗೂ ಧರ್ಮಪತ್ನಿ ಜಯಲಕ್ಷ್ಮಿ ಈಶ್ವರಪ್ಪ ರವರಿಗೆ 53ನೇ ಮದುವೆ ವಾರ್ಷಿಕೋತ್ಸವದ ಶುಭಾಶಯ ಕೋರಲಾಯಿತು.ಇದೇ ಸಂದರ್ಭದಲ್ಲಿ ಅವರ ಸೊಸೆ ಶ್ರೀಮತಿ ಶಾಲಿನಿ ಕಾಂತೇಶ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಲಾಯಿತು. ಈ ಸಂದರ್ಭದಲ್ಲಿ ಮಹಾಲಿಂಗ ಶಾಸ್ತ್ರಿಗಳು,…