ಮೇ 26ರಂದು ವಿದ್ಯುತ್ ವ್ಯತ್ಯಯ…
ಆಲ್ಕೊಳ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ -26 ರಂದು ಬೆಳಗ್ಗೆ 09.00 ರಿಂದ ಸಂಜೆ 5.00ರ ವರಗೆ ರಾಜೇಂದ್ರನಗರ, ರವೀಂದ್ರನಗರ, ಗಾಂಧಿನಗರ, ಎ.ಎನ್.ಕೆ.ರಸ್ತೆ, ಅಚ್ಯುತ್‍ರಾವ್ ಬಡಾವಣೆ, ಚನ್ನಪ್ಪ ಬಡಾವಣೆ, ಸವಳಂಗರಸ್ತೆ, ಹನುಮಂತನಗರ, ಜೈಲ್‍ರಸ್ತೆ, ವೆಂಕಟೇಶ್‍ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ…