ಗಣೇಶ ಮೂರ್ತಿಗಳನ್ನು ಸಂಚಾರಿ ಟ್ಯಾಂಕ್‍ಗಳಲ್ಲಿ ವಿಸರ್ಜನೆ ಮಾಡಲು ಜಿಲ್ಲಾಧಿಕಾರಿ ಡಾ.ಅರ್.ಸೆಲ್ವಮಣಿ ಸೂಚನೆ…
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ದಿ: 31/08/2022 ರಂದು ಗಣೇಶಮೂರ್ತಿಗಳ ವಿಸರ್ಜನೆಗಾಗಿ ವಿವಿಧ ಸ್ಥಳಗಳಲ್ಲಿ ಸಂಚಾರಿ ವಾಹನದ ವ್ಯವಸ್ಥೆಯನ್ನು ಏರ್ಪಡಿಸಿದೆ. ಹೊಸಮನೆ, 5ನೇ ತಿರುವು, ಗಣಪತಿ ದೇವಸ್ಥಾನದ ಹತ್ತಿರ -ಸಂಜೆ 6.00 ರಿಂದ 6.30ರವರೆಗೆ, ಗೋಪಾಳ ಬಸ್‍ಸ್ಟ್ಯಾಂಡ್ -ರಾ. 6.45…