ವೀರಶೈವ ಸಮಾಜ ಸಂಘಟನೆಗೆ ಒತ್ತು ನೀಡಬೇಕು… ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು…
ಶಿವಮೊಗ್ಗ:- ಯುಗಪುರುಷ ಹಾನಗಲ್ ಕುಮಾರ ಸ್ವಾಮಿಗಳವರು ಪ್ರಾಥಸ್ಮರಣೀಯರು. ಅವರನ್ನು ಸ್ಮರಿಸುವುದೇ ಒಂದು ಪುಣ್ಯದ ಕೆಲಸ. ಪೂಜ್ಯರು ಮಾಡಿದ ಅಖಿಲ ಭಾರತ ವೀರಶೈವ ಮಹಾಸಭಾ, ಶಿವಯೋಗ ಮಂದಿರ, ಗದುಗಿನ ವಿರೇಶ್ವರ ಪುಣ್ಯಶ್ರಮ, ಸೂರ್ಯ ಚಂದ್ರರಿಗೆ ಸಮವಾಗಿರುವವು. ಸಮಾಜದ ಬಗ್ಗೆ ಅವರಿಗಿದ್ದ ದೂರದೃಷ್ಠಿ ಅವಿಸ್ಮರಣೀಯಎಂದು…