ಶ್ರೀನಗರ ಯುವಜನ ಸಂಘದ ವತಿಯಿಂದ ಗಾಂಧೀಜಿ-ಶಾಸ್ತ್ರೀಜಿಗೆ ನಮನ…
ಸಾಗರದ 8ನೇ ವಾರ್ಡ್ ಶ್ರೀನಗರದಲ್ಲಿ ಇಂದು ಮಹಾತ್ಮಾ ಗಾಂಧೀಜಿ ಅವರ 152 ನೇ ಜನ್ಮದಿನ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ 117 ನೇ ಜನ್ಮದಿನದಂದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತುಸುಬ್ರಹ್ಮಣ್ಯ ಮಾತನಾಡಿ ಗಾಂಧೀಜಿಯ ಜೀವನವೇ 1ಸಂದೇಶವಾಗಿದ್ದು…