ಶ್ರೇಷ್ಠ ಪರಂಪರೆ ಹೊಂದಿರುವ ದೇಶ ಭಾರತ-ಹೆಚ್. ಖಂಡೋಬರಾವ್…
ಶಿವಮೊಗ್ಗ: ಅಮೂಲ್ಯಶೋಧ ಸಂಗ್ರಹಾಲಯದಲ್ಲಿ ಅಪರೂಪ ನಾಣ್ಯಗಳ ಸಂಗ್ರಹ ಮಾಡಲಾಗಿದ್ದು, ಶ್ರೇಷ್ಠ ಐತಿಹಾಸಿಕ ಪರಂಪರೆಯ ಇತಿಹಾಸ ಕಾಣಬಹುದು ಎಂದು ಸಾಹಿತಿ, ಅಮೂಲ್ಯಶೋಧ ಟ್ರಸ್ಟ್ ಮುಖ್ಯಸ್ಥ ಎಚ್.ಖಂಡೋಬರಾವ್ ಹೇಳಿದರು. ಶಿವಮೊಗ್ಗ ನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ…