ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ: ಶಿವಮೊಗ್ಗದ ವರ್ಗಾವಣೆ ಮಾಹಿತಿ
ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ಇಲಾಖೆ ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಆದ ವರ್ಗಾವಣೆ ಮಾಹಿತಿ ಈ ಕೆಳಗಿನಂತಿದೆ.ಸಂಜೀವ್ ಕುಮಾರ್ – ಕುಂಸಿ ಠಾಣೆ ಯಿಂದ ಶಿವಮೊಗ್ಗ ಗ್ರಾಮಾಂತರ ಠಾಣೆಗೆ , ಮಂಜುನಾಥ್ – ಭದ್ರಾವತಿ ಗ್ರಾಮಾಂತರ ವೃತ್ತ…