Month: October 2021

ಪಟ್ಲ ಕಲಾವಿದರ ಕಾಮಧೇನು – ಐಕಳ ಹರೀಶ್ ಶೆಟ್ಟಿ…

ಕೊರೊನಾ ಲಾಕ್ ಡೌನ್ ನಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ವಾರ್ಷಿಕ ಸಭೆಯು ನಗರದ ಜನತಾ ಡಿಲಕ್ಸ್ ಹೋಟೇಲಿನಲ್ಲಿ ಜರಗಿತು. ಸಭೆಗೆ ವಿಶೇಷ ಅಭ್ಯಾಗತರಾಗಿ ಆಗಮಿಸಿದ್ದ ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ…

ಸ್ಮಾರ್ಟ್ ಸಿಟಿ ಯೋಜನೆಗಳ ಸಂಪೂರ್ಣ ಕಳಪೆ ಕಾಮಗಾರಿ-ಸುಂದರೇಶ್…

ಜಿಲ್ಲಾ ಕಾಂಗ್ರೆಸ್ ಸಮಿತಿಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ರವರು “ಪತ್ರಿಕಾಗೋಷ್ಠಿ”ಯನ್ನು ನಡೆಸಿದರು.ಶಿವಮೊಗ್ಗ ನಗರಕ್ಕೆ ಶಾಪವಾದ ಸ್ಮಾರ್ಟ್ ಸಿಟಿ ಯೋಜನೆಯಕಳಪೆ ಕಾಮಗಾರಿಕೆ ಬಗ್ಗೆ,ಮಹಾನಗರ ಪಾಲಿಕೆಯ ಕರ್ಮಕಾಂಡಗಳ ಬಗ್ಗೆ ಹರಿಹಾಯ್ದರು,ಈ ಪತ್ರಿಕಾ ಗೋಷ್ಠಿಯಲ್ಲಿ ಆಡಳಿತ ಉಸ್ತುವರಿಗಳದ ಸಿ. ಎಸ್.ಚಂದ್ರ ಭೂಪಾಲ ರವರು,ಮಹಾನಗರ ಪಾಲಿಕೆಯ ವಿ. ಪ.ನಾಯಕಿ ಯಮುನಾ…

ಬಿಜೆಪಿ ಶಿವಮೊಗ್ಗ ನಗರ ವತಿಯಿಂದ ಅಂತರಕಾಲೇಜು ಭಾಷಣ ಸ್ಪರ್ಧೆ…

ಬಿಜೆಪಿ ಶಿವಮೊಗ್ಗ ನಗರದ ವತಿಯಿಂದ, ಸೇವೆ ಮತ್ತು ಸಮರ್ಪಣೆ ಅಭಿಯಾನದಡಿ, ಪ್ರಚಾರ ಸಮಿತಿಯು ಅಂತರ ಕಾಲೇಜು ಭಾಷಣ ಸ್ಪರ್ಧೆ ಯು ನಗರದ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಯಶಸ್ವೀಯಾಗಿ ಸಂಪನ್ನಗೊಂಡಿತು. ‌‍ಆತ್ಮನಿರ್ಭರ ಭಾರತ ಪರಿಕಲ್ಪನೆ- ನನ್ನ ಹಾಗೂ ನಮ್ಮ ಪಾತ್ರ ವಿಷಯಾಧಾರಿತ…

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ರವರನ್ನು ಭೇಟಿ ಮಾಡಿದ ವಿಶ್ವ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ…

ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿಯವರ ಸೂಚನೆಯಂತೆ ಬಂಟರ ಯಾನೆ ನಾಡವರ ಜಾತಿಯನ್ನು ಒಂದೇ ಎಂದು ಪರಿಗಣಿಸಿ ಹಿಂದುಳಿದ ವರ್ಗ ‘2 ಎ’ ಅಡಿಯಲ್ಲಿ ಮೀಸಲಾತಿ ಸೌಲಭ್ಯ ದೊರಕಿಸುವಂತೆ ಕೋರಿಕೆಯನ್ನು ಒಕ್ಕೂಟದ ಕಾರ್ಯದರ್ಶಿ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿಯವರು ಕರ್ನಾಟಕ…

ಬಾಳೂರು ಕುಗ್ರಾಮದಲ್ಲಿ ಓಡಾಡುವ ರಸ್ತೆಯಲ್ಲೇ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ; ಚುನಾವಣಾ ಬಹಿಷ್ಕಾರದ ಎಚ್ಚರಿಕೆ…

ರಿಪ್ಪನ್ ಪೇಟೆ: ಸ್ವಾತಂತ್ರ್ಯ ಬಂದು ಅದೆಷ್ಟೋ ವರ್ಷಗಳು ಕಳೆದಿವೆ ಮೂಲಭೂತ ಸೌಕರ್ಯಕ್ಕೆ ಜನ ಪರದಾಡುವ ಸ್ಥಿತಿ ಇರುವದು ನಮ್ಮ ದೇಶದಲ್ಲಿ ಹೊಸದೇನಲ್ಲ ಇದೇ ರೀತಿ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಮಕ್ಕಿ ಗ್ರಾಮದ ಜನರು…

ವೀರಶೈವ ಸಮಾಜ ಸಂಘಟನೆಗೆ ಒತ್ತು ನೀಡಬೇಕು… ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು…

ಶಿವಮೊಗ್ಗ:- ಯುಗಪುರುಷ ಹಾನಗಲ್ ಕುಮಾರ ಸ್ವಾಮಿಗಳವರು ಪ್ರಾಥಸ್ಮರಣೀಯರು. ಅವರನ್ನು ಸ್ಮರಿಸುವುದೇ ಒಂದು ಪುಣ್ಯದ ಕೆಲಸ. ಪೂಜ್ಯರು ಮಾಡಿದ ಅಖಿಲ ಭಾರತ ವೀರಶೈವ ಮಹಾಸಭಾ, ಶಿವಯೋಗ ಮಂದಿರ, ಗದುಗಿನ ವಿರೇಶ್ವರ ಪುಣ್ಯಶ್ರಮ, ಸೂರ್ಯ ಚಂದ್ರರಿಗೆ ಸಮವಾಗಿರುವವು. ಸಮಾಜದ ಬಗ್ಗೆ ಅವರಿಗಿದ್ದ ದೂರದೃಷ್ಠಿ ಅವಿಸ್ಮರಣೀಯಎಂದು…

ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿರುವ ಬಡವರಿಗೆ ನ್ಯಾಯ ಒದಗಿಸಿ ಕೊಡಿ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ವೇದ ವಿಜಯಕುಮಾರ್ ರವರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಕಳೆದ ವರ್ಷ 2020-2021 ನೇ ಸಾಲಿನಲ್ಲಿ ಅತಿ ಹೆಚ್ಚು ಮಳೆಯಾಗಿರುವುದು ಅತಿವೃಷ್ಟಿ ಸಂಭವಿಸಿದ ಸಾಕಷ್ಟು ಸಂಖ್ಯೆಯಲ್ಲಿ ಮನೆಗಳು ಕುಸಿದು ಬಡವರ ನಿರ್ಗತಿಕರ ಮನೆಯನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ಕನಿಷ್ಠ 5.00 ಲಕ್ಷ ರೂ ಗಳನ್ನು ನೀಡುವುದಾಗಿ…

ಜಯ ಕರ್ನಾಟಕ ಜನಪರ ವೇದಿಕೆ ಉದಯವಾಗಿ 1 ವರ್ಷ 100 ಹರುಷ…

“ಸಂಘಟನೆಯ ಚತುರ”ಯುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿರವರ ಸಾರಥ್ಯದ “ಜಯಕರ್ನಾಟಕ ಜನಪರ ವೇದಿಕೆ”ಯು ಉದಯವಾಗಿ ಇಂದಿಗೆ “365ದಿನಗಳು”(1ವರ್ಷ) ಹಾಗೂ “ಗಾಂಧಿಜಯಂತಿ” ಅಂಗವಾಗಿ “ಮನೆಗೊಂದು ಮರ ಊರಿಗೊಂದು ಕೆರೆ” “ಜಯಕರ್ನಾಟಕ ಜನಪರ ವೇದಿಕೆಯ ನಡೆ ನಿಸರ್ಗದ ಕಡೆ” ಎಂಬ ಅಭಿಯಾನದಡಿಯಲ್ಲಿ ವಿಶೇಷವಾಗಿ…

ಪ್ರತಿ ಕುಟುಂಬಕ್ಕೂ ಕರೋನಾ ಲಸಿಕೆ: ಗ್ರಾಮಾಂತರ ಶಾಸಕ ಕೆ ಬಿ ಅಶೋಕ್ ನಾಯ್ಕ…

ಕರೋನ ಮಹಾಮಾರಿ ಸುಳಿವೆ ಸಿಗದಂತೆ ಓಡಿಸುವ ಪ್ರಯತ್ನ ಲಸಿಕೆ ನೀಡುವ ಕಾರ್ಯಕ್ರಮದ ಮೂಲಕ ಇಡೀ ದೇಶವೇ ನಡೆಯುತ್ತಿದೆ ಕರೋನ ವಿಶ್ವವನ್ನೇ ತಲ್ಲಣಗೊಳಿಸಿದೆ ಆದರೆ ಇದಕ್ಕೆ ಸೆಡ್ಡುಹೊಡೆದ ಏಕೈಕ ದೇಶವೆಂದರೆ ಅದು ಭಾರತ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ ನಾಯ್ಕ…

ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ…

ಮಹಾನಗರ ಪಾಲಿಕೆಯ ಕಂದಾಯ ವಿಭಾಗಕ್ಕೆ ಲೋಕಾಯುಕ್ತರಾದ ಡಿಎಸ್ಪಿ ಜೈಪ್ರಕಾಶ್ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಕಂದಾಯ ವಿಭಾಗದ ಬಗ್ಗೆ ಸಾಕಷ್ಟು ದೂರುಗಳು ಇರುವ ಕಾರಣ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟು ಬರಬೇಕಾಗಿದೆ. ವರದಿ ಮಂಜುನಾಥ್ ಶೆಟ್ಟಿ…