Month: October 2021

ಅಮರ ಗಾಂಧಿ…

ನಿನ್ನ ಬಟ್ಟೆ ಅಷ್ಟೇ ಅಲ್ಲ ಬದಲುನೀ ನಡೆದ ಬಟ್ಟೆಯೂ ಬದಲುದಬ್ಬಾಳಿಕೆ ಮಾಡಿದವರಿಗೆ ಶಾಂತಿಮಂತ್ರಮಸೆದವರಿಗೂ ಅಹಿಂಸಾಮಂತ್ರ ನಿನ್ನ ಮೆಚ್ಚುವವರಿಗೆ ಮುಗುಳ್ನಗೆದ್ವೇಷಿಸುವವರಿಗೂ ಅದೇ ಮಂದಹಾಸಎಲ್ಲ ದಾರಿಗಳೂ ಸಾಗಿ ಸವೆದರೂಸವೆಯದು ನಿನ್ನ ಸತ್ಯ ಶಾಂತಿ ಪಥ ಅರೆನಗ್ನ ಫಕೀರನೆಂದರೂತನ್ನ ತಾನು ನಿಗ್ರಹಿಸಿಬದುಕನ್ನು ಪ್ರಯೋಗದ ಕುಲುಮೆಯಾಗಿಸಿಸತ್ಯಾನ್ವೇಷಣೆಯಲಿ ನಿತ್ಯ…

ಕರ್ನಾಟಕ ರಾಜ್ಯ ಚಾಣಕ್ಯ ಸೇನೆ ವತಿಯಿಂದ ಅಂಬೇಡ್ಕರ್ ಜಯಂತಿ…

ಕರ್ನಾಟಕ ರಾಜ್ಯ ಚಾಣಕ್ಯ ಸೇನೆ ವತಿಯಿಂದ ದಿನಾಂಕ:1:10:2021 ನೇ ಶುಕ್ರವಾರ ಸಮಯ11: ಗಂಟೆಗೆ ಸಂವಿಧಾನ ಶಿಲ್ಪಿ ಭಾರತರತ್ನ ಬಿಆರ್ ಅಂಬೇಡ್ಕರ್ ರವರ 135 ನೇ ಯ ಜಯಂತಿ ಅಂಗವಾಗಿ ಭದ್ರಾವತಿ ತಾಲೂಕಿನ ಶಾಸಕರಾದ ಬಿ ಕೆ ಸಂಗಮೇಶ್ ರವರ ನಿವಾಸದಲ್ಲಿ ಸೇನೆ…

ಗಾಂಧಿ ಜಯಂತಿ ಪ್ರಯುಕ್ತ ನಾಳೆ ಶಿವಮೊಗ್ಗ ನಗರದಲ್ಲಿ ಮಾಂಸ ಮಾರಾಟ ನಿಷೇಧ…

ಅಕ್ಟೋಬರ್ 02 ರಂದು ಗಾಂಧಿ ಜಯಂತಿ ಪ್ರಯುಕ್ತ ಸರ್ಕಾರದ ಸುತ್ತೋಲೆಯನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟ ಉದ್ದಿಮೆದಾರರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಬೇಕು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂಗಡಿ ಮಾಲೀಕರ…

ಆರನೇ ದಿನದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಚನ್ನವೀರಪ್ಪ ಗಾಮನಗಟ್ಟಿ…

01/10/21 ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಮೆಗ್ಗಾನ್ ಆಸ್ಪತ್ರೆಯ ಮುಂಭಾಗ, ಸಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಶಿವಮೊಗ್ಗ ನಗರದ ಬೀದಿ ಬದಿ ವ್ಯಾಪಾರಸ್ಥರು ಸ್ವಚ್ಛತಾ ಸಪ್ತಾಹ ಆಂದೋಲನ ಆರನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ…

ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾಧಿಕಾರಿಗಳ ಆವಣದಲ್ಲಿ ಸ್ವಚ್ಛತಾ ಕಾರ್ಯ…

ನಾಳೆ ಗಾಂಧಿ ಜಯಂತಿ ಪ್ರಯುಕ್ತ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸುತ್ತ ಮುತ್ತ ಕಚೇರಿಯ ಸಿಬ್ಬಂದಿರವರು ಸ್ವಚ್ಛತಾ ಕಾರ್ಯಗಳನ್ನು ಮಾಡಿದರು. ಅಪರ ಜಿಲ್ಲಾಧಿಕಾರಿಗಳಾದ ನಾಗೇಂದ್ರ ಹೊನ್ನಾಳಿ ರವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಪ್ರಕಾಶ್ ಉಮೇಶ್ ರಾಜಪ್ಪ ವಿಠಲ್…

ರಿಪ್ಪನ್ ಪೇಟೆ ಯಲ್ಲಿ ಪಕ್ಷಾತೀತವಾಗಿ ಆಚರಿಸಿದ ಮಾಜಿ ಮುಖ್ಯಮಂತ್ರಿ ದಿ.ಜೆ ಹೆಚ್ ಪಟೇಲರ 91ನೇ ಜನ್ಮ ದಿನಾಚರಣೆ…

ರಿಪ್ಪನ್ ಪೇಟೆ : ಸಮಾಜವಾದಿ ಚಿಂತನೆಯಲ್ಲಿ ಸಮಾಜದ ಸರ್ವ ಜನಾಂಗಕ್ಕೂ ಸಹಬಾಳ್ವೆ, ಸಾಮರಸ್ಯವನ್ನು ಸಾರಿ ಕರ್ನಾಟಕವನ್ನು ಉತ್ತುಂಗಕ್ಕೆ ಏರಿಸಿದ ಮಾಜಿ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ರವರ ಕೊಡುಗೆ ಕರ್ನಾಟಕ ರಾಜ್ಯಕ್ಕೆ ಅನನ್ಯ ಹಾಗು ಅಪಾರ ಎಂದು ರಾಜ್ಯ ಜೆಡಿಎಸ್ ಮಾಜಿ…

ಕೈಗಾರಿಕಾ ಸಿದ್ದ ಕೌಶಲ್ಯಾಭಿವೃದ್ದಿ ನೀಡುವ ಪಠ್ಯಕ್ರಮ ಹೊಂದಿರುವ ಪ್ರಮುಖ ರಾಜ್ಯ: ಸಚಿವ ಡಾ ಸಿ.ಎನ್. ಅಶ್ವಥ್‌ನಾರಾಯಣ…

ಕೈಗಾರಿಕೆಗಳಿಗೆ ಅಗತ್ಯವಿರುವ ಸಿದ್ದ ತರಬೇತಿಯನ್ನು ನೀಡುತ್ತಿರುವ ಪಠ್ಯಕ್ರಮ ಹೊಂದಿರುವ ದೇಶದ ಪ್ರಮುಖ ರಾಜ್ಯ ಎನ್ನುವ ಹೆಗ್ಗಳಿಕೆ ನಮ್ಮದು. ರಾಜ್ಯದಲ್ಲಿ ಯುವ ಜನಾಂಗಕ್ಕೆ ಉದ್ಯೋಗಾವಕಾಶ ಪಡೆದುಕೊಳ್ಳಲು ವಿಫುಲ ಅವಕಾಶಗಳನ್ನು ಕಲ್ಪಿಸಿದ್ದು, ಅದರ ಉಪಯೋಗ ಪಡೆದುಕೊಳ್ಳುವಂತೆ ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವರಾದ ಡಾ…

ತೀರ್ಥಹಳ್ಳಿ ಹತ್ತಿರ ಕಾಡಿನಲ್ಲಿ ಸುಟ್ಟು ಹಾಕಿದ ಕಾರಿನ ಪ್ರಕರಣದಲ್ಲಿ ಭಾಗಿಯಾಗಿದ್ದ 5 ಆರೋಪಿಗಳ ಬಂಧನ…

ದಿನಾಂಕ 28-09-2021 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೀಟಲು ಗ್ರಾಮದ ಹುಣಸೆ ಕೊಪ್ಪ ಅರಣ್ಯ ಪ್ರದೇಶದಲ್ಲಿ ಒಂದು ಶಿಫ್ಟ್ ಕಾರು ಸಂಪೂರ್ಣ ಸುಟ್ಟು ಹೋಗಿ ಅದರಲ್ಲಿ ಯಾವುದೋ ಅಪರಿಚಿತ ವ್ಯಕ್ತಿಯ ಮೂಳೆಗಳು ಕಂಡು ಬಂದಿರುತ್ತದೆ ಎಂದು ಜೆಡಿಕುಡಿ ಗ್ರಾಮದ ಗ್ರಾಮ…

ಗಾಂಧಿ ಜಯಂತಿಯಿಂದ ಗೀತ ಜಯಂತಿ ವರೆಗೆ ಸಂಪೂರ್ಣ ಭಗವದ್ಗೀತೆ ಅಭಿಯಾನ…

ಸರಸ್ವತಿ ಪ್ರತಿಷ್ಠಾನ ಶಿರಸಿ ಮತ್ತು ಅಮೆರಿಕ ಸಿಯಾಟಲ್ ಭಗವದ್ಗೀತೆ ಅಭಿಮಾನಿ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಸಂಪೂರ್ಣ ಭಗವದ್ಗೀತಾ ಅಧ್ಯಯನ ಗಾಂಧಿ ಜಯಂತಿಯಂದು ದಿನಾಂಕ 02-10-2021 ಸಂಜೆ 7.30 ಕ್ಕೆ ಪ್ರಾರಂಭವಾಗಲಿದೆ. ಮಹಾತ್ಮ ಗಾಂಧಿ ಭಗವದ್ಗೀತೆ ಮೇಲೆ ಅಪಾರ ವಿಶ್ವಾಸ ಮತ್ತು…

ಶಿವಮೊಗ್ಗ ಸ್ಮಾರ್ಟ್ ಸಿಟಿ ಮತ್ತು ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಫ್ರೀಡಂ ಸೈಕ್ಲೋಥಾನ್ ವಾಕಥಾನ್ ಕಾರ್ಯಕ್ರಮ…

ಸ್ವಾತಂತ್ರ ದಿನದ 75ನೇ ವರ್ಷದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬರು ಸ್ವಾತಂತ್ರ ಮಹತ್ವ ಅರಿತುಕೊಳ್ಳಬೇಕು ಎಂದು ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್ ರಂಗನಾಥ್ ನಾಯಕ್ ಹೇಳಿದರು.ಭಾರತ ದೇಶದ ಸ್ವಾತಂತ್ರ್ಯ ದಿನದ 75ನೇ ವರ್ಷದ ಅಮೃತ ಮಹೋತ್ಸವ ಪ್ರಯುಕ್ತ ಶಿವಮೊಗ್ಗ ಸ್ಮಾರ್ಟ್…