ಶ್ರೀ ಭಗೀರಥ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಭಗೀರಥ ಕಪ್ ಟೆನಿಸ್ ಬಾಲ್ ಪಂದ್ಯಾವಳಿ…
ಶ್ರೀ ಭಗೀರಥ ಸ್ಪೋರ್ಟ್ಸ್ ಅಕಾಡೆಮಿ, ಶಿವಮೊಗ್ಗ ಇದರ ಸಂಯುಕ್ತ ಆಶ್ರಯದಲ್ಲಿ 2021-2022 ಸಾಲಿನ ಮೊಟ್ಟಮೊದಲ ಬಾರಿಗೆ ಶಿವಮೊಗ್ಗ ನಗರದಲ್ಲಿ “ಭಗೀರಥ ಕಪ್” ಟೆನಿಸ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ.ಮಾರ್ಚ್ 06:03:2022 ರಂದು ನಡೆಯಲಿರುವ ಪಂದ್ಯಾವಳಿಗೆ ಶಿವಮೊಗ್ಗ ಜಿಲ್ಲಾಯಲ್ಲಿರುವ ಉಪ್ಪಾರ ಸಮಾಜದ ಯುವಕರು ಕ್ರಿಕೆಟ್…