Day: February 15, 2022

ಶಿವಮೊಗ್ಗ ನಗರದಲ್ಲಿ ಫೆ 16 ರಿಂದ ಫೆ 19 ತನಕ 144 ಸೆಕ್ಷನ್ ಜಾರಿ-ತಹಸಿಲ್ದಾರ್ ಎನ್. ಜೆ. ನಾಗರಾಜ್ ಆದೇಶ…

ಶಿವಮೊಗ್ಗ ನಗರದಲ್ಲಿ ಫೆಬ್ರವರಿ 16 ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 19 ರ ರಾತ್ರಿ 9 ಗಂಟೆ ತನಕ ಸೆಕ್ಷನ್ 144 ಅನ್ವಯಿಸುವಂತೆ ತಹಸಿಲ್ದಾರ್ ಎನ್. ಜೆ ನಾಗರಾಜ್ ಆದೇಶಿಸಿದ್ದಾರೆ. ವರದಿ ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ 2 ಕಾಲೇಜಿಗೆ ರಜೆ -ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶ…

ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಸಹ ಕಾಲೇಜುಗಳು ಆರಂಭವಾಗುತ್ತಿದ್ದು, ಶಿವಮೊಗ್ಗ ನಗರದಲ್ಲಿರುವ 2 ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಡಾ. ಸೆಲ್ವಮಣಿ ರವರು ಫೆಬ್ರವರಿ 16 ರಂದು ಬಿ ಎಚ್ ರಸ್ತೆಯಲ್ಲಿರುವ ಸೈನ್ಸ್ ಮೈದಾನ…

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನಿಲುವು ಖಂಡಿಸಿ ಸೊರಬ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ…

ಸೊರಬ ನ್ಯೂಸ್… ಕೇಂದ್ರ ಹಾಗು ರಾಜ್ಯ ಸಕಾ೯ರಗಳ ರೈತ ವಿರೋದಿ ನಿಲುವು ಖಂಡಿಸಿ ಸೊರಬ ಕಾಂಗ್ರೆಸ್ ವತಿಯಿಂದ ಮಧು ಬಂಗಾರಪ್ಪ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು. ರೈತರು ಕಂಗಾಲಾಗಿ ಇಂದು ಬೀದಿಗೆ ಬಂದಿದ್ದಾರೆ ಬಂಡವಾಳ ಶಾಯಿಗಳಿಗೆ ಶರಣಾಗಿರುವ ಇಂದಿನ ಕೇಂದ್ರ ಹಾಗು ರಾಜ್ಯ…

ನಾರಾಯಣ ಶಿಕ್ಷಣ ಸಂಸ್ಥೆಯ ಕ್ವಿಜ್ ವಿಜ್ ಗ್ರ್ಯಾಂಡ್ ಫಿನಾಲೆ…

ರಸಪ್ರಶ್ನೆ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ತಮ್ಮ ಸಾಮಾನ್ಯ ಜ್ಞಾನವನ್ನು ವಿಸ್ತರಿಸಲು, ವಿಮರ್ಶಾತ್ಮಕ ಚಿಂತನೆಯನ್ನು ಸುಧಾರಿಸಲು, ಒತ್ತಡದಲ್ಲಿ ಕಾರ್ಯನಿರ್ವಹಿಸಲು ಕಲಿಯಲು ಮತ್ತು ತಂಡವಾಗಿ ಕೆಲಸ ಮಾಡಲು ಕಲಿಯಲು ಉತ್ತಮ ವೇದಿಕೆಯಾಗಿದೆ ಎಂದು ವಿನಯ್ ಮೊದಲಿಯಾರ್ ಹೇಳಿದರು. ಇದು ಎಲ್ಲಾ ವಯಸ್ಸಿನವರಿಗೆ ಮೋಜು ಮತ್ತು ಆಕರ್ಷಕವಾಗಿರುತ್ತದೆ.…

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಂಸದ ಬಿ ವೈ ರಾಘವೇಂದ್ರ ರವರಿಗೆ ಮನವಿ…

ಶಿವಮೊಗ್ಗದ ಮಾಚೇನಹಳ್ಳಿಯಲ್ಲಿರುವ ಶಾಹಿ ಎಕ್ಸ್ಪೋರ್ಟ್ ಸಂಸ್ಥೆಯಿಂದ ಸುತ್ತಮುತ್ತಲ ಪ್ರದೇಶಗಳಿಗೆ ಮತ್ತು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಕಪ್ಪು ಬಣ್ಣದ ದೂಳು, ಹೊಗೆ ಕೈಗಾರಿಕಾ ಘಟಕಗಳ ಒಳಗೆ ಬರುತಿದ್ದು, ಕೈಗಾರಿಕಾ ಯಂತ್ರೋಪಕರಣಗಳು ಹಾಗೂ ಘಟಕಗಳ ಛಾವಣಿಗಳು ಕಪ್ಪು ದೂಳಿನಿಂದ ತುಕ್ಕು ಹಿಡಿದು…

ಪ್ರತಿನಿಧಿಗಳಿಗೆ ಕಾರ್ಯಾಗಾರ
ಯೋಜನೆಗಳ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಬೇಕು : ಎಂ.ಎಲ್.ವೈಶಾಲಿ…

ಬಿಪಿಎಲ್ ಕುಟುಂಬದವರು ಸ್ವಂತ ಉದ್ಯೋಗ, ಇತರೆ ಆರ್ಥಿಕ ಚಟುವಟಿಕೆ ಕೈಗೊಂಡು ಸ್ವಾವಲಂಬಿಯಾಗಿ ಬದುಕಲು ಅವಕಾಶ ಒದಗಿಸುವ ಎನ್‍ಆರ್‍ಎಲ್‍ಎಂ/ಎನ್‍ಯುಎಲ್‍ಎಂ ನಂತಹ ಯೋಜನೆಗಳಿಗೆ ಬ್ಯಾಂಕುಗಳು ಮೊದಲನೇ ಆದ್ಯತೆ ನೀಡಿ ಸಾಲ-ಸಹಾಯಧನ ಮಂಜೂರು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಹೇಳಿದರು. ಜಿಲ್ಲಾಡಳಿತ,…

ಸಂತ ಶ್ರೀ ಸೇವಾಲಾಲ್ ಮಹಾರಾಜರ ತತ್ವ ಹಾಗೂ ಜೀವನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ-ಸಂಸದ ಬಿ.ವೈ. ರಾಘವೇಂದ್ರ…

ಶಿವಮೊಗ್ಗ: ಮಹಾನ್ ದಾರ್ಶನಿಕ, ಶ್ರೇಷ್ಟ ಸಮಾಜ ಸುಧಾರಕ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಸರಳವಾಗಿ ಆಚರಿಸಲಾಯಿತು. ಸಂಸದ ಬಿ.ವೈ. ರಾಘವೇಂದ್ರ ಅವರು ಶ್ರೀ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸೇವಾಲಾಲರ ತತ್ವ…

ಶ್ರೀ ನಾರಾಯಣಸ್ವಾಮಿ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕೆಂದು ಸೂರ್ಯವಂಶ ಕ್ಷತ್ರಿಯ ಕಲಾಲ ಕಾಟಿಕ ಸಮಾಜದಿಂದ ಮನವಿ…

ಶಿವಮೊಗ್ಗ: ಪ್ರತಿ ವರ್ಷ ಬರುವ ರಥಸಪ್ತಮಿಯಂದು ಭಗವಾನ್ ಶ್ರೀ ಸೂರ್ಯನಾರಾಯಣ ಸ್ವಾಮಿ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕೆಂದು ಒತ್ತಾಯಿಸಿ ಸುವರ್ಣ ಕರ್ನಾಟಕ ಸೂರ್ಯವಂಶ ಕ್ಷತ್ರಿಯ ಕಲಾಲ ಖಾಟಿಕ ಸಮಾಜ ವತಿಯಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಸೂರ್ಯವಂಶ ಕ್ಷತ್ರಿಯ…

ಸಕ್ರೆಬೈಲ್ ಆನೆ ಬಿಡಾರದಲ್ಲಿ ಸಾರ್ವಜನಿಕರ ವೀಕ್ಷಣೆ ಸಮಯ ಹೆಚ್ಚಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ…

ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ತಾಲೂಕು ಘಟಕದ ವತಿಯಿಂದ ಉಪ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ 23 ಆನೆಗಳಿದ್ದು ವೀಕ್ಷಕರ ಸಂದರ್ಶಕರ ಸಮಯವನ್ನು ಬೆಳಿಗ್ಗೆ 8.00 ರಿಂದ 11.30 ರ ವರೆಗೆ ನಿಗದಿಪಡಿಸಿದ್ದಾರೆ. ಆದರೆ ದೂರದ ಊರುಗಳಿಂದ…

ಸರ್ವರ ಸಹಕಾರದಿಂದ ಸಂಘಟಣೆ ಬೆಳೆಯುತ್ತದೆ. — ಎಸ್.ಎಸ್.ವಾಗೇಶ್…

ಅಧಿಕಾರ ಹೊಂದಿದವರಿಗೆ ಸರ್ವ ಸದಸ್ಯರು ಸಹಕಾರ ಕೊಡುವುದರಿಂದ ಸಂಸ್ಥೆ ಗಳ ಬೆಳವಣಿಗೆ ಸಾದ್ಯ ಎಂದು ಶಿವಮೊಗ್ಗ ಯೂತ್ ಹಾಸ್ಟೇಲ್ಸ್ ಅಸೋಸಿಯೇಶನ್ ನ ಸರ್ವ ಸದಸ್ಯರ ಸಭೆಯಲ್ಲಿ ಹೊಸ ಆಡಳಿತ ಮಂಡಳಿ ಅವಿರೋದವಾಗಿ ಆಯ್ಕೆ ಯಾದವರ ಪಟ್ಟಿ ಬಿಡುಗಡೆ ಮಾಡಿದ ರಾಷ್ಟ್ರೀಯ ಆಡಳಿತ…