Day: February 1, 2022

ಸಣ್ಣ ಪತ್ರಿಕೆಗಳ ಸಂಕಷ್ಟಕ್ಕೆ ನೆರವು: ಡಿ.ಎಸ್. ಅರುಣ್ ಭರವಸೆ…

ಶಿವಮೊಗ್ಗ: ಸಣ್ಣ ಪತ್ರಿಕೆಗಳ ಸಂಕಷ್ಟಕ್ಕೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ನೆರವು ದೊರಕಿಸಲು ಬದ್ಧ ಎಂದು ವಿಧಾನ ಪರಿಷತ್ ಸದಸ್ಯ‌ ಡಿ.ಎಸ್. ಅರುಣ್ ತಿಳಿಸಿದರು. ಅವರು ಇಂದು ಸಂಜೆ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ, ನವದೆಹಲಿಯ ಶಿವಮೊಗ್ಗ…

ಉಡುಪಿಯ ಚಾರ್ವಿ ಶೆಟ್ಟಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ನಲ್ಲಿ ಭಾಗಿ…

ಉಡುಪಿ ನ್ಯೂಸ್… ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ನೆಲೆಸಿರುವ ಉಡುಪಿ ಮೂಲದ ಚಾರ್ವಿ ಶೆಟ್ಟಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್ ನ ಸಂಘಟನಾ ಸಿಬ್ಬಂದಿ ತಂಡದಲ್ಲಿ ಆಯ್ಕೆಯಾಗಿದ್ದು ಬಾಲ್ ಕಿಡ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಆಸ್ಟ್ರೇಲಿಯನ್ ಓಪನ್ ಟೆನಿಸ್ ನ ಪುರುಷರ ಹಾಗೂ…

ಏಪ್ರಿಲ್ 24 ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ…

ಶಿವಮೊಗ್ಗ: ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮದ ಅಂಗವಾಗಿ ಏ.24 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ತಾಲೂಕಿನ ಕೊಮ್ಮನಾಳ್ ಅಥವಾ ಹೊಳಲೂರು ಗ್ರಾಮ ಪಂಚಾಯಿತಿಗೆ ಭೇಟಿ…

ಶಿವಮೊಗ್ಗದ ಮನೆಯೊಂದರ ಸ್ನಾನದ ಗೃಹದ ಪೈಪಿನಲ್ಲಿ ಕಾಣಿಸಿಕೊಂಡ ನಾಗರಹಾವು…

ಶಿವಮೊಗ್ಗ: ಊರಗಡೂರಿನ ಮದಾರಿಪಾಳ್ಯದ ಮೊಹಮ್ಮದ್ ಜಬೀವುಲ್ಲಾ ಅವರ ಮನೆಯ ಸ್ನಾನ ಗೃಹದ ಪೈಪ್ ನಲ್ಲಿ ಮೂರು ತಿಂಗಳಿಂದ ಹಾವೊಂದು ವಾಸವಾಗಿದ್ದು, ನಿನ್ನೆ ಸ್ನೇಕ್ ಕಿರಣ್ ಸುರಕ್ಷಿತವಾಗಿ ಹಿಡಿದಿದ್ದಾರೆ. ಪೈಪ್ ನಿಂದ ಹಾವು ಮೂರ್ನಾಲ್ಕು ಬಾರಿ ಹೊರಗೆ ಬಂದು ಒಳಗೆ ಹೋಗಿರುವುದನ್ನು ಗಮನಿಸಿದ…

ಶಿವಮೊಗ್ಗ ತಾವರೆಕೊಪ್ಪ ಹುಲಿ-ಸಿಂಹಧಾಮ ದಲ್ಲಿ ಮಾನ್ಯ ಹೆಣ್ಣು ಸಿಂಹ ಮರಣ…

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಮಾನ್ಯ(10 ವರ್ಷ) ಹೆಸರಿನ ಹೆಣ್ಣು ಸಿಂಹ ಜನವರಿ 31 ರಂದು ಮೃತಪಟ್ಟಿದೆ.ಗಂಡು ಸಿಂಹದೊಂದಿಗೆ ಮಿಲನಕ್ಕೆ ಬಿಟ್ಟಾಗ ಪರಸ್ಪರ ಸಂಘರ್ಷಕ್ಕಿಳಿದ ಸಿಂಹಗಳು ಕಾದಾಟಕ್ಕೆ ಇಳಿದಿವೆ. ಮಾನ್ಯ ಸಿಂಹ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದೆ. ಇದರಿಂದಾಗಿ…

ರೋಟರಿ ಶಿವಮೊಗ್ಗ ಉತ್ತರದಿಂದ ಬಿ. ಎಡ್ ಕಾಲೇಜಿನ ವಿದ್ಯಾರ್ಥಿಗಳಿಗೆ ನ್ಯಾಪ್ಕಿನ್ ಬರ್ನರ್ ಸೌಲಭ್ಯ…

ಶಿವಮೊಗ್ಗ ಕುವೆಂಪು ಶತಮಾನೋತ್ಸವ ಬಿ.ಎಡ್ ಕಾಲೇಜಿನಲ್ಲಿ ರೋಟರಿ ಶಿವಮೊಗ್ಗ ಉತ್ತರದಿಂದ ಇಲ್ಲಿನ ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಇಂದು ನ್ಯಾಪಕ್ಕಿನ್ ಬರ್ನರ್ ಸೌಲಭ್ಯ ವನ್ನು ಕಾಲೇಜಿಗೆ ನೀಡಲಾಯಿತು. ಅಮೇರಿಕದ ಮೊಡೆಸ್ಟೋ ಕ್ಲಬ್ ವತಿಯಿಂದ ರೋಟರಿ ಉತ್ತರದ ಸಹಯೋಗದೊಂದಿಗೆ ಸುಮಾರು 21 ಶಾಲೆಗೆ ಸುಮಾರು…

ಶಿವಮೊಗ್ಗ ಯುವ ಕಾಂಗ್ರೆಸ್ ವತಿಯಿಂದ ನೂತನ ಅಧ್ಯಕ್ಷ ಮೊಹಮದ್ ಹ್ಯಾರಿಸ್ ನಲಪಾಡ್ ಗೆ ಸನ್ಮಾನ…

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮೊಹಮ್ಮದ್ ಹ್ಯಾರಿಸ್ ನಲಪಾಡ್ ರವರನ್ನು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್ ಹಾಗೂ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ ರವರು ಇಂದು ಬೆಂಗಳೂರಿನ ಕೆಪಿವೈಸಿಸಿ…

ನನ್ನ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲು ನಿರ್ಧಾರ-ಎಸ್. ಕೆ. ಶೇಷಾಚಲ…

ಶಿವಮೊಗ್ಗ: ಕರ್ನಾಟಕ ಆರ್ಯ ವೈಶ್ಯ ಜನಾಂಗದ ಪ್ರಮುಖರು, ವಾಸವಿ ವಿದ್ಯಾಲಯ ಶಿವಮೊಗ್ಗ, ವಾಸವಿ ಅಕಾಡೆಮಿ ಶಿವಮೊಗ್ಗ, ಇದರ ಪ್ರಧಾನ ಕಾರ್ಯದರ್ಶಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಉಪಾಧ್ಯಕ್ಷರೂ ಆದ ಶಿವಮೊಗ್ಗ ನಗರದ ಗಣ್ಯರಲ್ಲಿ ಒಬ್ಬರಾದ ಶ್ರೀಯುತ ಎಸ್.ಕೆ.ಶೇಷಾಚಲ ಅವರು ತಮ್ಮ ೬೭…

ಸಮಾಜಕ್ಕಾಗಿ ಹಗಲಿರುಳು ದುಡಿಯುವ ನೇತಾರ ಮಡಿವಾಳ ಮಾಚಿದೇವ: ಸಚಿವ ಕೆ.ಎಸ್.ಈಶ್ವರಪ್ಪ…

ಬೆವರು ಸುರಿಸುವ ವರ್ಗದ ನೇತಾರ ಮಡಿವಾಳ ಮಾಚಿದೇವ. ಕೇವಲ ಮಾತು, ಉಪನ್ಯಾಸ ನೀಡದೇ ನಿಜವಾದ ಕಾಯಕಯೋಗಿಯಾದ ಅವರು ಎಲ್ಲ ವರ್ಗದವರ ಬಟ್ಟೆಗಳನ್ನು ಸ್ವಚ್ಚ ಮಾಡುವ ಮೂಲಕ ಇಡೀ ಸಮಾಜಕ್ಕೇ ಗೌರವ ತಂದುಕೊಟ್ಟಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಹೇಳಿದರು.…

“ದೇಶದ ಭವ್ಯತೆ, ಹಿರಿಮೆ, ಗರಿಮೆ ಕಾಪಾಡಿದ ಮಾನ್ಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ “- ಶ್ರೀರಂಜಿನಿ ದತ್ತಾತ್ರಿ…

ನಮ್ಮ ಮಕ್ಕಳಿಗೆ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಬಗ್ಗೆ, ನಮ್ಮ ದೇಶದ ಯೋಧರ ಬಗ್ಗೆ, ನಮ್ಮ ದೇಶದ ಇತಿಹಾಸ, ಸಂಸ್ಕೃತಿಗಳ ಬಗ್ಗೆ, ಭವ್ಯ ಭಾರತದ ಬಗ್ಗೆ ತಿಳಿಯುವ ಅಧ್ಯಯನಶೀಲತೆ ಬರಬೇಕು.ಈ ದೇಶವನ್ನು ಮುನ್ನಡೆಸುವ ನಾಳಿನ ಪ್ರಜೆಗಳಾದ ವಿದ್ಯಾರ್ಥಿಗಳು ಈ ದೇಶದ…