Day: February 16, 2022

ಕುವೆಂಪು ವಿವಿಯಲ್ಲಿ ವನ್ಯಜೀವಿ ಕ್ಷೇತ್ರ ಸಂಶೋಧನೆ ಕುರಿತು ಕಾರ್ಯಾಗಾರ…

ಶಂಕರಘಟ್ಟ, ಫೆ. 16: ರಾಷ್ಟçದ ಹಿತಾಸಕ್ತಿ ಕಾಯ್ದುಕೊಳ್ಳಲು ಅಭಿವೃದ್ಧಿ ಚಟುವಟಿಕೆಗಳು ಎಷ್ಟು ಮುಖ್ಯವೋ, ಜೀವವೈವಿಧ್ಯ ಮತ್ತು ವನ್ಯಜೀವಿ ಸಂರಕ್ಷಣೆಯೂ ಅಷ್ಟೇ ಮುಖ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು. “ವನ್ಯಜೀವಿ ಅಧ್ಯಯನದಲ್ಲಿ ಕ್ಷೇತ್ರ ಸಂಶೋಧನಾ ತಂತ್ರಗಳು”…

ಬಿಜೆಪಿ ಕಚೇರಿಯಲ್ಲಿ ಸಂತ ರವಿದಾಸರು, ಸಂತ ಸೇವಾಲಾಲರ ಜಯಂತಿ ಆಚರಣೆ…

ಶಿವಮೊಗ್ಗ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರೀ ಸಂತ ರವಿದಾಸರ 572ನೇ ಜಯಂತಿ ಹಾಗೂ ಶ್ರೀ ಸಂತ ಸೇವಾಲಾಲ್ ಮಹಾರಾಜರ 283ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು. ಜಿಲ್ಲಾ ಎಸ್.ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್ ಹಾಗೂ…

ಮಹಾನಗರ ಪಾಲಿಕೆಯಲ್ಲಿ ಬಜೆಟ್ ಪೂರ್ವ ಭಾವಿ ಸಭೆ…

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಇಂದು 2022 -23 ನೇ ಸಾಲಿನ ಆಯವ್ಯಯ ತಯಾರಿಕೆ ಪೂರ್ವಭಾವಿಯಾಗಿ ಸಾರ್ವಜನಿಕರ ಸಲಹೆ ಸೂಚನೆ ಪಡೆಯಲು ಮೇಯರ್ ಸುನಿತಾ ಅಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಆಯೋಜಿಸಲಾಗಿತ್ತು. ಬಹುತೇಕ ನಾಗರಿಕರು ಅವೈಜ್ಞಾನಿಕ 24*7 ನೀರಿನ ಬಿಲ್ ಬಗ್ಗೆ…

ಶಿವಮೊಗ್ಗದ ಕೋಟೆ ಆಂಜನೇಯ ದೇವರ ವೈಭವದ ರಥೋತ್ಸವ…

ಶಿವಮೊಗ್ಗ: ನಗರದ ಕೋಟೆ ಸೀತಾರಾಮಾಂಜನೇಯಸ್ವಾಮಿ ದೇವಾಲಯ ಸಮಿತಿಯಿಂದ ಇಂದು ವೈಭವದ ರಥೋತ್ಸವ ನಡೆಸಲಾಯಿತು. ಅಪಾರ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಸಿಮ್ಸ್ ಆಡಳಿತ ಮಂಡಳಿ ಸದಸ್ಯರಾದ…

ಶಿವಮೊಗ್ಗ ಸೆಂಟ್ರಲ್ ಜೈಲಿನೊಳಗೆ ಗಾಂಜಾ ಎಸೆಯುವಾಗಲೇ ಸಿಕ್ಕಿಬಿದ್ದ ಖದೀಮರು…

ಶಿವಮೊಗ್ಗ: ಜೈಲಿನೊಳಗೆ ಮಾದಕ ವಸ್ತು ಗಾಂಜಾ ಎಸೆಯುತ್ತಿದ್ದ ಸಂದರ್ಭದಲ್ಲೇ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸೋಗಾನೆ ಕಾರಾಗೃಹದ ಒಳಗೆ ಅಕ್ರಮವಾಗಿ ಗಾಂಜಾ ಎಸೆಯುತ್ತಿದ್ದ ಆರ್.ಎಂ.ಎಲ್. ನಗರದ ಅಜರುದ್ದೀನ್(24) ಕ್ಲಾರ್ಕ್ ಪೇಟೆಯ ಮಹಮ್ಮದ್ ಫೈಸಲ್(20), ಭರ್ಮಪ್ಪ ನಗರದ ರೋಷನ್ ಜಮೀರ್(19) ಅವರನ್ನು…

ಭದ್ರಾ ಅಚ್ಚುಕಟ್ಟು ಕೊನೆಯಂಚಿನ ಭಾಗಕ್ಕೆ ವಾರಕ್ಕೆ ಎರಡು ಬಾರಿ ನೀರು ಬಿಡಲು ಅಧಿಕಾರಿಗಳಿಗೆ ಸೂಚನೆ-ಪವಿತ್ರ ರಾಮಯ್ಯ…

ಭದ್ರಾ ಅಚ್ಚುಕಟ್ಟಿನ ಕೊನೆಯಂಚಿನ ಭಾಗಕ್ಕೆ ಶತಾಯಗತಾಯ ನೀರು ತಲುಪಿಸುವುದಕ್ಕಾಗಿ ವಾರದಲ್ಲಿ ಎರಡು ದಿನ ನಾಲೆಗಳ ಮೇಲೆ ಒಡಾಡುವುದಾಗಿ ಮಲೆಬೆನ್ನೂರಿನ ಕಾರ್ಯಪಾಲಕ ಅಭಿಯಂತರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ನೆರೆದಿದ್ದ ನೂರಾರು…

ಮೈನ್ ಮಿಡ್ಲ್ ಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘದಿಂದ ಬಿಇಓ ರವರಿಗೆ ಮನವಿ…

15/02/2022 ಮಂಗಳವಾರ ಸಂಜೆ ಶಿವಮೊಗ್ಗ ನಗರದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಮಾನ್ಯ ಶ್ರೀ ನಾಗರಾಜ್ ರವರಿಗೆ, ಸರ್ಕಾರಿ ಕನ್ನಡ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಯ (ಮೈನ್ ಮಿಡ್ಲ್ ಸ್ಕೂಲ್) ಹಳೆ ವಿದ್ಯಾರ್ಥಿಗಳ ಸಂಘ ದಿಂದ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀ…