Day: February 7, 2022

ಫೆಬ್ರವರಿ 7 ರಂದು ವಿಶ್ವ ಇಎಸ್‌ಡಬ್ಲೂಎಲ್‌ ದಿನಾಚರಣೆ ಪ್ರಯುಕ್ತ ಯುನೈಟೆಡ್‌ ಆಸ್ಪತ್ರೆಯಲ್ಲಿ ವಿಶೇಷ ರಿಯಾಯಿತಿ…

ಬೆಂಗಳೂರು ಫೆಬ್ರವರಿ 7, ವಿಶ್ವ ಇಎಸ್‌ಡಬ್ಯೂಎಲ್‌ ದಿನಾಚರಣೆಯ ಅಂಗವಾಗಿ ಜಯನಗರದ ಯುನೈಟೆಡ್‌ ಆಸ್ಪತ್ರೆಯಲ್ಲಿ ಕಿಡ್ನಿ ಸ್ಟೋನ್‌ಗಳ ಚಿಕಿತ್ಸೆಗಾಗಿ ಶಸ್ತ್ರಚಿಕಿತ್ಸೆ ಇಲ್ಲದ ಏಕೈಕ ಚಿಕಿತ್ಸಾ ವಿಧಾನ ಎಕ್ಟ್ರಾಕಾರ್ಪೋರೀಯಲ್‌ ಶಾಕ್‌ ವೇವ್‌ ಲಿಥೋರ್ಟಿಪ್ಸಿ ವಿಶೇಷ ರಿಯಾಯಿತಿಯನ್ನು ಘೋಷಿಸಲಾಗಿದೆ. 1980, ಫೆಬ್ರವರಿ 7 ರಂದು ಮೊದಲ…

ಸರ್ಕಾರಿ ಕಛೇರಿಗಳಲ್ಲಿ ಪೇಪರ್ ಮುಕ್ತವಾಗಲು ಒತ್ತಾಯಿಸಿದ ಚನ್ನವೀರಪ್ಪ ಗಾಮನಗಟ್ಟಿ…

04/02/2022 ಶುಕ್ರವಾರ ಸಂಜೆ ಶಿವಮೊಗ್ಗ ನಗರದ, ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ನಡೆದ ಪಟ್ಟಣ ಮಾರಾಟ ಸಮಿತಿಯ ಸಭೆಯಲ್ಲಿ, ಪಿಎಂ ಸ್ವ ನಿಧಿ ಯೋಜನೆಯಡಿ ಹತ್ತು ಸಾವಿರ ರೂಪಾಯಿ ಸಾಲ ಪಡೆಯಲು 3727 ಫಲಾನುಭವಿಗಳಿಗೆ ಅವಕಾಶ ಸರ್ಕಾರ ಪಾಲಿಕೆಗೆ ನಿಗಧಿಪಡಸಿದೆ, ಅದರಲ್ಲಿ…

ಅಮಿತ್ ಗಂಗೂರು ಅಭಿನಯದ ಅಂತರಂಗ ಶುದ್ಧಿ ಚಿತ್ರ ಫೆಬ್ರವರಿ 11 ರಂದು ತೆರೆಗೆ…

ಶಿವಮೊಗ್ಗದ ಅಮಿತ್ ಗಂಗೂರ್ ಅಭಿನಯದ ಇದೇ ಅಂತರಂಗ ಶುದ್ಧಿ ಫೆ.11ಕ್ಕೆ ತೆರೆಗೆಶಿವಮೊಗ್ಗದ ಉದಯೋನ್ಮುಖ ಕಲಾವಿದ ಅಮಿತ್ ಗಂಗೂರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಇದೇ ಅಂತರಂಗ ಶುದ್ಧಿ ಚಲನಚಿತ್ರ ಫೆ.11ರಂದು ರಾಜ್ಯದಾದ್ಯಂತ ತೆರೆಕಾಣಲಿದೆ. ಶಿವಮೊಗ್ಗದ ಭಾರತ್ ಸಿನಿಮಾಸ್‍ನಲ್ಲಿ ಪ್ರದರ್ಶನ ಕಾಣಲಿರುವ ಚಿತ್ರದಲ್ಲಿ ಶಿವಮೊಗ್ಗದ…

ಟ್ರ್ಯಾಕ್ಟರ್ ಹತ್ತಿಸಿ ಅಣ್ಣನಿಂದಲೇ ತಮ್ಮನ ಕೊಲೆ ಮಾಡಲು ಯತ್ನ…

ಶಿವಮೊಗ್ಗ: ದುರುದ್ದೇಶದಿಂದ ಅಣ್ಣನೇ ತಮ್ಮನ ಕೊಲೆ ಮಾಡಲು ಯತ್ನಿಸಿ ಟ್ರಾಕ್ಟರ್ ಹತ್ತಿಸಲು ಯತ್ನಿಸಿದಲ್ಲದೇ, ಕಲ್ಟಿವೇಟರ್ನಿಂದ ಗಂಭೀರವಾಗಿ ಗಾಯಗೊಳಿಸಿದ ಘಟನೆ ಸಮೀಪದ ಮೇಲಿನ ಹನಸವಾಡಿಯಲ್ಲಿ ನಡೆದಿದೆ. ಮೇಲಿನ ಹನಸವಾಡಿಯ ವೇದಮೂರ್ತಿ ಅವರ ಮಗ ಗೌತಮ್(21) ಗಾಯಗೊಂಡವರು. ಬಲಗಾಲ ಮೇಲೆ ಟ್ರಾಕ್ಟರ್ ಹತ್ತಿಸಿರುವ ಇಂಜಿನಿಯರ್…

ಶಿವಮೊಗ್ಗದ ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು ಸ್ಥಳದಲ್ಲಿ ಬಿಗುವಿನ ವಾತಾವರಣ…

ಶಿವಮೊಗ್ಗ: ಸಮಾನ ಸಮವಸ್ತ್ರ ಸಂಹಿತೆ ಜಾರಿ ಮಾಡಬೇಕೆಂದು ಆಗ್ರಹಿಸಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಕಾಲೇಜಿನಲ್ಲಿ ಸಮಾನ ಸಮವಸ್ತ್ರ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿ ಎಲ್ಲರಿಗೂ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.…

ಶಿವಮೊಗ್ಗದಲ್ಲಿ ಹಿಜಾಬ್ ನಮ್ಮ ಹಕ್ಕು ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ…

ಶಿವಮೊಗ್ಗ: ಸಂವಿಧಾನಿಕ ಧಾರ್ಮಿಕ ಸ್ವಾತಂತ್ರ್ಯ ಧಮನಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಹಾಗೂ ಹಿಜಬ್ ಧರಿಸಲು ಸರ್ಕಾರ ನಿಷೇಧಿಸಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ಶಿವಮೊಗ್ಗ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಒಕ್ಕೂಟದ ಸದಸ್ಯರು ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ…

ಜೆ ಎನ್ ಎನ್ ಸಿ ಇ : ಕೆ.ಎಸ್.ಸಿ.ಎಯೊಂದಿಗೆ ಒಡಂಬಡಿಕೆ ನಿಸ್ವಾರ್ಥ ಸೇವೆಯೇ ಸಂಘಟನಾತ್ಮಕತೆಯ ನಿಜವಾದ ಶಕ್ತಿ : ಡಿ.ಎಸ್.ಅರುಣ್…

ಶಿವಮೊಗ್ಗ : ಸ್ವಾರ್ಥ ರಹಿತ ಸೇವೆಯೇ ಸಂಘ ಸಂಸ್ಥೆಯ ಸಂಘಟನಾ ಶಕ್ತಿ ಎಂದು ವಿಧಾನಪರಿಷತ್ತಿನ ಸದಸ್ಯರಾದ ಡಿ.ಎಸ್.ಅರುಣ್ ಅಭಿಪ್ರಾಯಪಟ್ಟರು. ಇಂದು ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯ ಹಾಗೂ ಜೆ.ಎನ್.ಎನ್.ಸಿ.ಇ ಕಾಲೇಜಿನೊಂದಿಗೆ ಮೂರು ವರ್ಷಗಳ…