Day: February 14, 2022

ಜೆ.ಎನ್.ಎನ್.ಸಿ.ಇ : ಇಂಡಕ್ಷನ್ ಕಾರ್ಯಕ್ರಮ ಸಂಪನ್ನ – “ವಿದ್ಯಾರ್ಥಿಗಳು ಹೊಸತನದೆಡೆಗೆ ಸಾಗಲು ಉಪನ್ಯಾಸಕರ ಪಾತ್ರ ಮಹತ್ವದಾಗಿದೆ” : ಎಸ್.ಎನ್.ನಾಗರಾಜ…

ಶಿವಮೊಗ್ಗ : ವಿದ್ಯಾರ್ಥಿಗಳು ಕ್ರಿಯಾಶೀಲತೆಯೊಂದಿಗೆ ಹೊಸತನದೆಡೆಗೆ ಸಾಗಲು ಉಪನ್ಯಾಸಕರ ಪಾತ್ರ ಮಹತ್ವದಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು. ಇಂದು ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆನ್ಲೈನ್ ಮೂಲಕ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ 22 ದಿನಗಳ ಕಾಲ ಏರ್ಪಡಿಸಿದ್ದ…

ಹಿಜಾಬ್ ಗೆ ಸಂಬಂಧಪಟ್ಟ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆ ಹಾಸ್ಯಸ್ಪದ-ಕೆ. ಇ. ಕಾಂತೇಶ್…

ಶಿವಮೊಗ್ಗ: ಹಿಜಾಬ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಹೇಳಿಕೆ ತೀರಾ ಹಾಸ್ಯಾಸ್ಪದ ಆಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಆರೋಪಿಸಿದ್ದಾರೆ. ಹಿಜಾಬ್ ಕಡ್ಡಾಯವಿರುವ ಪಾಕಿಸ್ತಾನದಲ್ಲಿ ವಾರ್ ಸಂಸ್ಥೆಯ ವರದಿ ಪ್ರಕಾರ 2015 ರಿಂದ 20…

ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನು ಗುರುತಿಸುವ ವ್ಯವಸ್ಥೆ ಕಾಂಗ್ರೆಸ್ನಲ್ಲಿ ಬರಬೇಕು-ಸತೀಶ್ ಜಾರಕಿಹೊಳಿ…

ಶಿವಮೊಗ್ಗ: ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಕಾರ್ಯಕರ್ತರನ್ನು ಗುರುತಿಸುವ ವ್ಯವಸ್ಥೆ ಕಾಂಗ್ರೆಸ್ನಲ್ಲಿ ಬರಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕರೆ ನೀಡಿದರು. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಪಕ್ಷದ ಏಳಿಗೆಗಾಗಿ ಶ್ರಮಿಸುವಂತಹ ಕಾರ್ಯಕರ್ತನ್ನು ಗುರುತಿಸಿ…

ಜಿ. ವಿಜಯ್ ಕುಮಾರ್ ರವರಿಗೆ ರಾಜ್ಯಮಟ್ಟದ ಸಹೃದಯಿ ಸಂಘಟಕ ಪ್ರಶಸ್ತಿ…

ಶಿವಮೊಗ್ಗ: ಸಮಾಜದಲ್ಲಿ ವಿವಿಧ ಸಂಘ ಸಂಸ್ಥೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಜಿ.ವಿಜಯ್ಕುಮಾರ್ ಅವರಿಗೆ ‘ರಾಜ್ಯಮಟ್ಟದ ಸಹೃದಯ ಸಂಘಟಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಗರದ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಸಹೃದಯ ಬಳಗ, ಸಾಗರ ಸುತ್ತ ಹಾಗೂ…

ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಭೋಜನ ಶಾಲೆ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟನೆ…

ಶಿವಮೊಗ್ಗ: ನಗರದ ಬಿಬಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಭೋಜನ ಶಾಲೆ ಉದ್ಘಾಟನೆಯನ್ನು ಸಚಿವ ಕೆ.ಎಸ್. ಈಶ್ವರಪ್ಪ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಆಯನೂರು ಮಂಜುನಾಥ್, ಡಿ.ಎಸ್. ಅರುಣ್., ಆರ್.ಎಸ್.ಎಸ್. ಪ್ರಮುಖ ಪಟ್ಟಾಭಿರಾಂ, ಜಯಲಕ್ಷ್ಮಿ ಈಶ್ವರಪ್ಪ, ದೇವಸ್ಥಾನದ…

ಮೊದಲ ಬಾರಿಗೆ ವಿಧಾನ ಪರಿಷತ್ ಅಧಿವೇಶನಕ್ಕೆ ಪ್ರವೇಶಿಸಿದ ಡಿ.ಎಸ್. ಅರುಣ್…

ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಇಂದು ವಿಧಾನಸಭೆಯಲ್ಲಿ ಆರಂಭವಾದ ಅಧಿವೇಶನದ ಮೊದಲ ದಿನ ಪ್ರಜಾಪ್ರಭುತ್ವದ ದೇಗುಲದ ಮಟ್ಟಿಲಿಗೆ ನಮಸ್ಕರಿಸಿ ಪ್ರವೇಶಿಸಿದರು. ಅರುಣ್ ಅವರು ವಿಧಾನ ಪರಿಷತ್ ಸದಸ್ಯರಾಗಿ ಮೊದಲ ಅಧಿವೇಶನದಲ್ಲಿ ಭಾಗಿಯಾಗಿದ್ದರು. ವರದಿ ಮಂಜುನಾಥ್ ಶೆಟ್ಟಿ…

ಹಿಜಾಬ್ ಕೇಸರಿ ಸಾಲು ಗಲಾಟೆಯಿಂದ ಮುಚ್ಚಿದ ಶಾಲೆಗಳು ಇಂದು ಪುನಾರಂಭ…

ಶಿವಮೊಗ್ಗ: ಹಿಜಾಬ್, ಕೇಸರಿ ಶಾಲು ಗಲಾಟೆಯಿಂದ ಮುಚ್ಚಿದ್ದ ಶಾಲೆಗಳು ಇಂದು ಪುನಾರಂಭವಾಗಿವೆ. ಹೈಕೋರ್ಟ್ ಮಧ್ಯಂತರ ಆದೇಶದಂತೆ ಸಮವಸ್ತ್ರ ಧರಿಸಲು ಮಾತ್ರ ಅವಕಾಶ ಇದೆ. ಇಂದಿನಿಂದ ಪ್ರೌಢಶಾಲೆ ಆರಂಭವಾಗಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳು ಪುನಾರಂಭ ಹಿನ್ನೆಲೆಯಲ್ಲಿ…

ಶಿವಮೊಗ್ಗದ ಮಹಾಂತ ಮಹೀಂದ್ರಾ ಕಾರ್ ಶೋರೂಮ್ ವತಿಯಿಂದ ಅನಾಥ ಮಕ್ಕಳಿಗೆ ಲಯನ್ ಸಫಾರಿ ನೋಡುವ ಭಾಗ್ಯ…

ಶಿವಮೊಗ್ಗ : ಸಿಎಸ್ ಆರ್ ಅಂದರೆ ಸಾಮಾಜಿಕ ಬದ್ಧತೆ ವಿಷಯದಲ್ಲಿ ಮಹೀಂದ್ರ&ಮಹೀಂದ್ರ ಕಂಪೆನಿಯು ಸದಾ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮಹಿಂದ್ರಾ&ಮಹಿಂದ್ರಾ ಗ್ರೂಪ್ ನ ಅಧ್ಯಕ್ಷರಾದ ಆನಂದ್ ಮಹೀಂದ್ರ ಅವರು ಈ ವಿಷಯದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಮಹೇಂದ್ರ ಕಂಪನಿ ವತಿಯಿಂದ ಫೆಬ್ರವರಿ 9 ರಿಂದ…