Month: March 2022

ಹೊರಟಿರಲು ಪ್ರವಾಸದ ಮಧ್ಯೆ ಅಪ್ಸರೆಯ ಕುರುಹು…

ಜಲಪಾತದ ದಟ್ಟ ನಿಸರ್ಗದ ಏಕಾಂತತೆಯಲಿಕುಳಿತ ತರುಣಿಯೇಒಮ್ಮೆ ಚಂದ್ರನೂ ಮೈಮರೆವ ಸೌಂದರ್ಯವತಿಗಗನಕಡೆಯ ಸುರಿವ ನೀರಿನಲಿನೆನೆಯುತಿರುವ ನೀರೆಯ ಕಂಡು ಧನ್ಯನಾದೆ ಕಾಲ್ಗಳೆರಡು ಸೇರಿಸಿ ನಿಷ್ಕಲ್ಮಶ ನೇರ ನೋಟವಾಗಿಬಾಹುಗಳೆರಡು ಮಂಡಿಯೂರಿ ಗಲ್ಲದಲಿಇಟ್ಟಿರಲು ಕಂಡ ಕಂಣ್ಗಳೇ ಸಾರ್ಥಕದಲಿನಯನಕಾಂತಿ ಪ್ರಜ್ವಲಿಸುತಲಿಅಧರ ಕೆಂಬಣ್ಣ ಗಂಗೆ ಸವಿಯುತಲಿಕಾಲ್ಬೆರಳ ಕಾಮನಬಿಲ್ಲನು ಮತ್ಸ್ಯಗಳು ಚುಂಬಿಸುತಲಿಮುತ್ತಿನರಕ್ಷಾಕವಚ…

ಬಿದರಹಳ್ಳಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಕೆ ದೇವೇಂದ್ರಪ್ಪ ರವರಿಗೆ ಒಲಿದ ರಾಜ್ಯ ಮಟ್ಟದ “ಗುರು ಶ್ರೇಷ್ಠ” ಪ್ರಶಸ್ತಿ…

ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ 20-02-2022 ರಂದು ಆಯೋಜಿಸಲಾಗಿದ್ದ “ಕನ್ನಡ ನುಡಿ ವೈಭವ”-೨೦೨೨ ಎಂಬ ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಾಧ ಸಾಧನೆಗೈದಿರುವ ರಿಪ್ಪನ್ ಪೇಟೆ ಸಮೀಪದ ಬಿದರಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಯರಾಗಿರುವ ಕೆ ದೇವಂದ್ರಪ್ಪ ಇವರಿಗೆ…

ಮಹಾಶಿವರಾತ್ರಿ ಪ್ರಯುಕ್ತ ಬಾಲಗಂಗಾಧರ ತಿಲಕ್ ಯುವಪಡೆ, ಸಿಹಿಮೊಗೆ ಕನ್ನಡ ಯುವ ವೇದಿಕೆ ವತಿಯಿಂದ ಮಜ್ಜಿಗೆ ವಿತರಣೆ…

ಮಹಾಶಿವರಾತ್ರಿ ಪ್ರಯುಕ್ತ ಶಿವಮೊಗ್ಗ ನಗರದ ವಿನೋಬನಗರ ಶಿವಾಲಯದ ಮುಂಭಾಗ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಬಾಲಗಂಗಾಧರ ತಿಲಕ್ ಯುವ ಪಡೆ ಹಾಗೂ ಸಿಹಿಮೊಗೆ ಕನ್ನಡ ಯುವ ವೇದಿಕೆ ವಿನೋಬನಗರ ಇವರ ಆಶ್ರಯದಲ್ಲಿ ಶಿವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಭಕ್ತಾದಿಗಳಿಗೆ ಮಜ್ಜಿಗೆಯನ್ನು ವಿತರಿಸಲಾಯಿತು. ಈ…