Day: March 17, 2022

ಕರ್ನಾಟಕ ನಾಡು ರಕ್ಷಣಾ ವೇದಿಕೆ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಅನ್ನಸಂತರ್ಪಣೆ…

ಕರ್ನಾಟಕ ನಾಡು ರಕ್ಷಣಾ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಪುನೀತ್ ರಾಜಕುಮಾರ್ ಅವರ ಸವಿನೆನಪಿನಲ್ಲಿ ವೃದ್ಧಾಶ್ರಮಕ್ಕೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಯಿತು. ಕರ್ನಾಟಕ ನಾಡು ರಕ್ಷಣಾ ವೇದಿಕೆಯ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಭಾಗಿಯಾಗಿದ್ದರು ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ…

ಕೋಟೆ ಪೊಲೀಸರಿಂದ ಕಸಾಯಿಖಾನೆ ಮೇಲೆ ದಾಳಿ, 39 ಜಾನುವಾರುಗಳು ವಶ…

ಶಿವಮೊಗ್ಗದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲೇಮಾನ್ ಕೇರಿ 1ನೇ ತಿರುವಿನಲ್ಲಿ ರಫೀಕ್ ಅಹಮ್ಮದ್ ಖಾನ್ ಮತ್ತು ವಸೀಂ ಖಾನ್ ರವರು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ತಂದು ಇಟ್ಟುಕೊಂಡಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಪಿಐ ಕೋಟೆ ಪೊಲೀಸ್…

ಪೌರಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು- ಎಂ.ಶಿವಣ್ಣ ಕೋಟೆ…

ಎಲ್ಲ ಸ್ಥಳೀಯ ಮತ್ತು ಇತರೆ ಸಂಸ್ಥೆಗಳು ಪೌರಕಾರ್ಮಿಕರಿಗೆ ಸರ್ಕಾರ ಒದಗಿಸಿರುವ ಎಲ್ಲ ಸೌಲಭ್ಯಗಳನ್ನು ತಲುಪಿಸಬೇಕು. ಹಾಗೂ ಕಾರ್ಮಿಕರನ್ನು ಕಾಳಜಿಯಿಂದ ನೋಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಕೋಟೆ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಏರ್ಪಡಿಲಾಗಿದ್ದ ಪೌರ ಕಾರ್ಮಿಕರ ಸಮಸ್ಯೆಗಳು…

ನಿರ್ಮಲ್ ಸೇವಾ ಕೇಂದ್ರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ…

ಶಿವಮೊಗ್ಗ: ನಗರದ ನಿರ್ಮಲಾ ಸೇವಾ ಕೇಂದ್ರದ ವತಿಯಿಂದ ಇತ್ತೀಚೆಗೆ ಸೇಕ್ರೆಡ್ ಹಾರ್ಟ್ಚರ್ಚ್ ಆವರಣದ ಸ್ನೇಹ ಸಮುದಾಯ ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನುಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವಿ.ಕೆ. ಮೈಕ್ರೋ ಬಯೋಲಾಜಿಸ್ಟ್ಸಂಧ್ಯಾ, ಮಹಿಳೆ ಎಷ್ಟೇ ಸ್ವತಂತ್ರವಾಗಿದ್ದರೂ ಕೂಡ ಇಂದೂ ಪುರುಷ ಸಮಾಜದಕಪಿಮುಷ್ಠಿಯಲ್ಲಿ…

ಪೈಪ್ ಕಾಂಪೋಸ್ಟ್ ಕಸದಿಂದ ರಸ…

ಶಿವಮೊಗ್ಗ: ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಪರಿಸರ ಪ್ರೇಮಿಯಾದ ಟಿ.ಎಸ್.ಮಹದೇವಸ್ವಾಮಿ ಅವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಮಹಾನಗರ ಆದ ಪಾಲಿಕೆಯ ಮೇಯರ್ ಸುನೀತಾ ಅಣ್ಣಪ್ಪ ಅವರ ಮನೆಯಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಸುವ ವಿಧಾನವನ್ನು ಅಳವಡಿಸುವ ಮೂಲಕ ನಾಗರಿಕರಿಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾನಗರ…

ಶಿವಮೂರ್ತಿ ವೃತ್ತದಲ್ಲಿರುವ ಜನ ಔಷಧಿ ಕೇಂದ್ರಕ್ಕೆ ಈ ವರ್ಷದ ಸರ್ವ ಶ್ರೇಷ್ಠ ಪ್ರಶಸ್ತಿ…

ಶಿವಮೊಗ್ಗ: ಶಿವಮೂರ್ತಿ ವೃತ್ತದಲ್ಲಿರುವ ಭಾರತೀಯ ಜನೌಷಧ ಕೇಂದ್ರಕ್ಕೆ ಈ ವರ್ಷದಭಾರತದ ಸರ್ವಶ್ರೇಷ್ಠ ಜನೌಷಧ ಕೇಂದ್ರ ಎಂಬ ಪ್ರಶಸ್ತಿ ಲಭಿಸಿದೆ. ಶಿವಮೊಗ್ಗದಲ್ಲಿ ಪ್ರಾರಂಭವಾಗಿರುವ ಈ ಜನೌಷಧ ಕೇಂದ್ರವು ಸಾರ್ವಜನಿಕರಿಗೆ ಒಳ್ಳೆಯಸೇವೆಯನ್ನು ನೀಡುತ್ತಿದೆ. ಬಡವರಿಗೆ ವರದಾನವಾಗಿರುವ ಜನೌಷಧವನ್ನು ತಲುಪಿಸಿದಕೀರ್ತಿಯೂ ಈ ಕೇಂದ್ರಕ್ಕೆ ಸಂದಿದೆ. ಈ…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಹಿನ್ನೆಲೆ ಶಿವಮೊಗ್ಗ ಅಭಿಮಾನಿಗಳಿಂದ ಎಲ್ಲೆಡೆ ಸಡಗರ ಸಂಭ್ರಮ…

ಶಿವಮೊಗ್ಗ: ಕನ್ನಡದ ಕಣ್ಮಣಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಇಂದುನಗರದ ಎಲ್ಲೆಡೆ ಸಡಗರ – ಸಂಭ್ರಮಗಳಿಂದ ಅಭಿಮಾನಿಗಳು ಆಚರಿಸಿದರು. ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್’ ಇಂದು ತೆರೆ ಕಂಡಿದ್ದು, ನಗರದಭಾರತ್ ಚಿತ್ರಮಂದಿರ, ಹೆಚ್.ಪಿ.ಸಿ. ಹಾಗೂ ಲಕ್ಷ್ಮೀ…

ಭಾವಸಾರ ಮಿಷನ್ ಸಂಸ್ಥೆ ಇಂಡಿಯಾ -ಪ್ರೇರಣ ಘಟಕ ವತಿಯಿಂದ ಪುನೀತ್ ರಾಜಕುಮಾರ್ ರವರರಂಗೋಲಿಯಲ್ಲಿ ಚಿತ್ರ ಬಿಡಿಸುವ ಮೂಲಕ ಹುಟ್ಟುಹಬ್ಬ ಆಚರಣೆ…

ಬಾಹುಸಾರ ವಿಷನ್ ಸಂಸ್ಥೆ ಇಂಡಿಯಾ – ಪ್ರೇರಣಾ ಘಟಕದ ವತಿಯಿಂದ ಇಂದು ಕರುನಾಡಿನ ನೆಚ್ಚಿನ ನಟ ದಿವಂಗತ ‘ಪುನೀತ್ ರಾಜಕುಮಾರ್ ರವರ ಜನ್ಮದಿನದ’ ಅಂಗವಾಗಿ ಹಾಗೂ ಅವರ ಕೊನೆಯ ಚಿತ್ರ “ಜೇಮ್ಸ್” ಚಿತ್ರ ಬಿಡುಗಡೆಯ ಸಲುವಾಗಿ ಖ್ಯಾತ ಕಲಾವಿದರಾದ ಶ್ರೀ ಹರೀಶ್…

ಜಿಲ್ಲಾ ಬಲಿಜ ಸಂಘ ವತಿಯಿಂದ ನಾಳೆ ಕೈವಾರ ತಾತಯ್ಯ ಜಯಂತಿ ಆಚರಣೆ…

ಶಿವಮೊಗ್ಗ ಜಿಲ್ಲಾ ಬಲಿಜ ಸಮಾಜ ವತಿಯಿಂದ ಶ್ರೀ ಕೈವಾರ ತಾತಯ್ಯ ನವರ (ಯೋಗಿ ನಾರಾಯಣ ಯತೀಂದರ) 296 ನೇ ಜಯಂತೋತ್ಸವ ಅಂಗವಾಗಿ ನಗರದ ಗಾಡಿಕೊಪ್ಪದಲ್ಲಿರುವ ಲಗನ್ ಕಲ್ಯಾಣ ಮಂದಿರ ಪಕ್ಕದಲ್ಲಿರುವ ಶಿವಮೊಗ್ಗ ಜಿಲ್ಲಾ ಬಲಿಜ ಸೇವಾ ಸಂಘದಲ್ಲಿ ನಾಳೆ ಬೆಳಗ್ಗೆ 10…

ಜೆ. ಸಿ. ಐ. ಶಿವಮೊಗ್ಗ ಶರಾವತಿ ಸಂಸ್ಥೆಯಿಂದ ಅದ್ದೂರಿ ಅಪ್ಪು ಫೆಸ್ಟ್…

ಕನ್ನಡಿಗರ ಮನೆ ಮಗ ಡಾಕ್ಟರ್ ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಜೆಸಿ ಶಿವಮೊಗ್ಗ ಶರಾವತಿ ಸಂಸ್ಥೆಯವರು ನಗರದಲ್ಲಿ ಅದ್ದೂರಿ ಅಪ್ಪು ಫೆಸ್ಟ್ ಹೆಸರಿನಲ್ಲಿ ಗಿಡ ನೆಡುವ ಮೂಲಕ, ಸಂಘದ ಮೂಲಕ, ಪರಿಸರ ಜಾಗೃತಿ ಕಾರ್ಯಕ್ರಮ ಜರುಗಿತು, ಉಚಿತವಾಗಿ ಮಧುಮೇಹ…