Day: March 16, 2022

ಶಿವಮೊಗ್ಗ-ಭದ್ರಾವತಿ ಪರ್ಯಾಯ ಮಾರ್ಗ ಸಂಚಾರ…

ಶಿವಮೊಗ್ಗ-ಭದ್ರಾವತಿ ಮಧ್ಯೆ ಬರುವ ರೈಲ್ವೆ ಕ್ರಾಸಿಂಗ್ ಗೇಟ್ ನಂ.34 ರಲ್ಲಿ ರೈಲ್ವೆ ಓವರ್‍ಬ್ರಿಡ್ಜ್(ಆರ್‍ಓಬಿ) ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗದಂತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕೆಳಕಂಡಂತೆ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ. ಪರ್ಯಾಯ ಮಾರ್ಗ……

ಕುವೆಂಪು ವಿವಿ: ಕನ್ನಡ ಭಾರತಿಯಿಂದ ವಿಶೇಷ ಉಪನ್ಯಾಸ ಮಾಲೆ ಆಯೋಜನೆ…

ಶಂಕರಘಟ್ಟ, ಮಾ. 16: ತತ್ವಪದ ಕಲಾಪ್ರಕಾರವು ವೃತ್ತಿಪರ ಕಲೆಗಾರರಿಂದ ಕೂಡಿದ ಸಾಹಿತ್ಯವಲ್ಲ. ಅದು ಸಾಮಾನ್ಯರು, ಕೃಷಿಕರು, ದುಡಿಯುವ ವರ್ಗಗಳ ಕಲೆ ಎಂದು ಹಂಪಿಯ ಕನ್ನಡ ವಿವಿಯ ಪ್ರಾಧ್ಯಾಪಕ ಡಾ. ರಹಮತ್ ತರೀಕೆರೆ ಅಭಿಪ್ರಾಯಪಟ್ಟರು. ವಿವಿಯ ಕನ್ನಡ ಭಾರತಿ ವಿಭಾಗದ ವತಿಯಿಂದ ಬಸವ…

12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ಅರ್ಹ ಮಕ್ಕಳೆಲ್ಲ ಕೋವಿಡ್ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಾಮಣಿ ಕರೆ…

ಯಶಸ್ವೀ ಕೋವಿಡ್ ಲಸಿಕಾರಣದಿಂದಾಗಿ ಮೂರನೇ ಅಲೆಯನ್ನು ನಾವು ಸುಲಭವಾಗಿ ಎದುರಿಸಲು ಸಾಧ್ಯವಾಯಿತು. ಆದ್ದರಿಂದ ಎಲ್ಲ 12 ರಿಂದ 14 ವರ್ಷದೊಳಗಿನ ಮಕ್ಕಳು ಕಾರ್ಬಿವ್ಯಾಕ್ಸ್ ಲಸಿಕೆ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಮೆಗ್ಗಾನ್…

12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ಅರ್ಹ ಮಕ್ಕಳೆಲ್ಲ ಕೋವಿಡ್ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಾಮಣಿ ಕರೆ…

ಯಶಸ್ವೀ ಕೋವಿಡ್ ಲಸಿಕಾರಣದಿಂದಾಗಿ ಮೂರನೇ ಅಲೆಯನ್ನು ನಾವು ಸುಲಭವಾಗಿ ಎದುರಿಸಲು ಸಾಧ್ಯವಾಯಿತು. ಆದ್ದರಿಂದ ಎಲ್ಲ 12 ರಿಂದ 14 ವರ್ಷದೊಳಗಿನ ಮಕ್ಕಳು ಕಾರ್ಬಿವ್ಯಾಕ್ಸ್ ಲಸಿಕೆ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಮೆಗ್ಗಾನ್…

ಶಿವಮೊಗ್ಗ ಸ್ಮಾರ್ಟ್ ಸಿಟಿಯಿಂದ ನಿರ್ಮಿಸುತ್ತಿರುವ ಮಿನಿ ಅಡ್ಡ ಕಟ್ಟೆಯ ವೀಕ್ಷಣೆ ಮಾಡಿದ ಸಂಸದ ಬಿ.ವೈ. ರಾಘವೇಂದ್ರ…

ಶಿವಮೊಗ್ಗ ನಗರ ಹಾಗೂ ತುಂಗಾ ನದಿಯಲ್ಲಿ ಸ್ವಚ್ಛ ಸುಂದರಗೊಳಿಸುವ ದೃಷ್ಟಿಯಲ್ಲಿ ಇಂದುಸಂಸದರಾದ ಬಿ. ವೈ. ರಾಘವೇಂದ್ರ ಅವರು ಬೆಕ್ಕಿನ ಕಲ್ಮಠ ಸಮೀಪದ ತುಂಗಾ ನದಿಗೆ ಭೇಟಿನೀಡಿ ಸ್ಮಾರ್ಟ್ ಸಿಟಿ ವತಿಯಿಂದ ತುಂಗಾ ನದಿಗೆ ಅಡ್ಡವಾಗಿ ನಿರ್ಮಾಣಗೊಳ್ಳಬೇಕಿರುವಮಿನಿ ಅಡ್ಡಕಟ್ಟೆಯ ( CONSTRUCTION OF…

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ…

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 6ರ ತುಂಗಾ ಮೇಲ್ದಂಡೆ ಚಾನಲ್ ಎಡಭಾಗದ ಡಾ. ಬಿ.ಆರ್. ಅಂಬೇಡ್ಕರ್ ನಗರ (ಹಕ್ಕಿಪಿಕ್ಕಿ ಕಾಲೋನಿ) ಮಲ್ಲಿಗೇನ ಹಳ್ಳಿಯನ್ನು ಸ್ಲಂ ಘೋಷಣೆಯ ಅಂತಿಮ ಅಧಿಸೂಚನೆ ಹೊರಡಿಸಿ ಇಲ್ಲಿಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ…

ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ದೇವಿಯ 5 ದಿನಗಳ ಜಾತ್ರೆಯ ಸಂಪೂರ್ಣ ಮಾಹಿತಿ…

ಶಿವಮೊಗ್ಗ: ರಾಜ್ಯದಲ್ಲಿಯೇ ಅತ್ಯಂತ ಹೆಸರು ಪಡೆದಿರುವ ಶಿವಮೊಗ್ಗದ ಕೋಟೆ ಶ್ರೀಮಾರಿಕಾಂಬಾ ಜಾತ್ರಾ ಮಹೋತ್ಸವವು ಮಾರ್ಚ್ 22ರಿಂದ 26ರ ವರೆಗೆ ಅತ್ಯಂತವಿಜೃಂಭಣೆಯಿಂದ, ಸಡಗರ – ಸಂಭ್ರಮಗಳಿಂದ ಆಚರಿಸಲಾಗುವುದು ಎಂದು ಶ್ರೀ ಕೋಟೆಮಾರಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ದೇವಾಲಯದ…

ಮಾರ್ಚ್ 17 ರಂದು ಶಿವಮೊಗ್ಗದ ಪೊಲೀಸ್ ಚೌಕಿ ಬಳಿ ಜಿ. ಎಫ್. ಸಿ. ಹೋಟೆಲ್ ಉದ್ಘಾಟನೆ…

ಶಿವಮೊಗ್ಗ: ನಗರದ ಪೊಲೀಸ್ ಚೌಕಿ ಬಳಿಯ 60 ಅಡಿ ರಸ್ತೆಯಲ್ಲಿ ಮನೆ ಮಾದರಿಯ ವೆಜ್ ಹಾಗೂನಾನ್ ವೆಜ್ ಬಿರಿಯಾನಿ ಹೋಟೆಲ್ ಅನ್ನು ಮಾರ್ಚ್ 17ರಂದು ಸಂಜೆ 6 ಗಂಟೆಗೆ ಉದ್ಘಾಟಿಸಲಾಗುವುದು. ಮಾರ್ಚ್ 18ರಂದು ಬಿರಿಯಾನಿ ಹಬ್ಬ ಆಚರಿಸಲಾಗುವುದು. ಅಂದು ಒಂದು ಬಿರಿಯಾನಿ…