Day: March 9, 2022

ಮೈನ್ ಮಿಡ್ಲ್ ಸ್ಕೂಲ್ ಹಳೇ ವಿದ್ಯಾರ್ಥಿಗಳ ಸಂಘದಿಂದ ಬಿಇಓ ರವರಿಗೆ ಕೆಪಿಎಸ್ ಗೆ ಒತ್ತಾಯ…

09/03/2022 ಬುಧವಾರ ಸಂಜೆ, ಶಿವಮೊಗ್ಗ ನಗರದ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಇಓ ರವರಿಗೆ ಮೈನ್ ಮಿಡ್ಲ್ ಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘದ‌ ಪದಾಧಿಕಾರಿಗಳು ಮನವಿ ಮಾಡಲಾಯಿತು. ದಿನಾಂಕ:15/02/2022 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ‌ ಶ್ರೀ ನಾಗರಾಜ್ ರವರಿಗೆ, ಮೈನ್…

ಬೆಂಗಳೂರಿನ ಸುರಾನ ಕಾಲೇಜಿನ ವಿದ್ಯಾರ್ಥಿನಿಯರಿಂದ ಬೈಕ್‌ ರ‍್ಯಾಲಿ ಮೂಲಕ ಸಮಾನತೆಯ ಸಂದೇಶ…

ಬೆಂಗಳೂರು ಮಾರ್ಚ್‌ 09: ಸುರಾನಾ ಕಾಲೇಜಿನ ರ‍್ಯಾಲಿ ವಿದ್ಯಾರ್ಥಿನಿಯರು ಇಂದು ಬೈಕ್‌ ರ‍್ಯಾಲಿ ಆಯೋಜಿಸಿ ಸಮಾನತೆಯ ಸಂದೇಶ ಸಾರುವ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು. ಸೌತ್‌ ಎಂಡ್‌ ಸರ್ಕಲ್‌ ಬಳಿಯಿರುವ ಸುರಾನಾ ಕಾಲೇಜಿನ ಬಳಿಯಿಂದ ಪ್ರಾರಂಭವಾದ ಬೈಕ್‌ ರ‍್ಯಾಲಿಗೆ…

ಪುನೀತ್ ರಾಜಕುಮಾರ್ ಜೇಮ್ಸ್ ಚಿತ್ರದ ಕಟೌಟ್ಗೆ ಅಭಿಮಾನಿಗಳಿಂದ ಹೂವಿನ ಅಲಂಕಾರ…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜೇಮ್ಸ್ ಚಿತ್ರದ ಕಟ್ಔಟ್ ಬಂದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಅಭಿಮಾನಿಗಳ ಸಂಘದ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಟೌಟ್ಗೆ ಹೂವಿನ ಅಲಂಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ…

ಮಕ್ಕಳಿಗೆ ಸಂಸ್ಕಾರ ಮನೆಯಲ್ಲಿ ತಾಯಿ ಮೂಲಕ ಸಿಗಬೇಕಿದೆ :
ಬಿ. ವೈ. ರಾಘವೇಂದ್ರ…

ಆನವಟ್ಟಿ : ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಗೆ 50% ಮೀಸಲಾತಿಯನ್ನು ಜಾರಿಗೆ ತಂದಿದ್ದು ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ನವರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮಹಿಳೆಯರಿಗೆ ತಮ್ಮ ಶಕ್ತಿಯ ಮೇಲೆ ಸ್ವಾವಲಂಬಿಯಾಗಿ…

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಗಾಯಕ ಬಂಧುಗಳಿಗೆ ಗೌರವ ಸಮರ್ಪಣೆ…

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಅಂಗವಾಗಿ ರಾಜ್ಯ ಮಟ್ಟದಮಹಿಳಾ ಕಾಯಕ ಬಂಧುಗಳಿಗೆಗೌರವ ಸಮರ್ಪಣೆ ಕಾರ್ಯಕ್ರಮವುಇಂದು ಬೆಂಗಳೂರಿನ ಕೆ ಜಿ ರಸ್ತೆಯಲ್ಲಿರುವಆಯುಕ್ತಾಲಯದ ಕಚೇರಿಯ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ಸಚಿವರಾದಶ್ರೀ ಕೆ ಎಸ್ ಈಶ್ವರಪ್ಪರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸರ್ಕಾರದ ಅಪರ…

ಬೀದಿ ಬದಿಯ ವ್ಯಾಪಾರಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ…

09/03/2022 ಬುಧವಾರ ಬೆಳಗ್ಗೆ ಶಿವಮೊಗ್ಗ ನಗರದ, ಬಿ.ಹೆಚ್.ರಸ್ತೆ ಬೆಕ್ಕಿನ ಕಲ್ಮಠ ವೃತ್ತದ ಮಹಾನಗರ ಪಾಲಿಕೆಯ ವಾಣಿಜ್ಯ‌ ಸಂಕೀರ್ಣದಲ್ಲಿ, ಮಹಾನಗರ ಪಾಲಿಕೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಕೌಶಲ್ಯ ಮೀಷನ್ ಶಿವಮೊಗ್ಗ, ಡೆ-ನಲ್ಮ್ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ, ಬೀದಿ ಬದಿ…

ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಅಪಾರ-ಜಯಂತಿ ವಾಲಿ…

ಶಿವಮೊಗ್ಗ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಯಶಸ್ಸಿನ ದಾಪುಗಾಲನ್ನು ಇಡುತ್ತಿದ್ದು, ಉದ್ಯಮ, ಶಿಕ್ಷಣ, ಆಡಳಿತ ನಿರ್ವಹಣೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಪ್ರಭಾವ ವ್ಯಾಪಿಸುತ್ತಿದ್ದಾರೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಜಯಂತಿ ವಾಲಿ ಅಭಿಪ್ರಾಯಪಟ್ಟರು. ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ…

ವನ್ಯಜೀವಿ, ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ-ಬಿ. ಹಿರೇಮಠ್…

ಶಿವಮೊಗ್ಗ: ವನ್ಯಜೀವಿಗಳ ರಕ್ಷಣೆ ಹಾಗೂ ಅರಣ್ಯ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಶಿವಮೊಗ್ಗ ಜಿಲ್ಲೆ ಸಾಗರದ ಸರ್ಕಾರಿ ಟಿಂಬರ್ ಡಿಪೋ ವಲಯ ಅರಣ್ಯ ಸಂರಕ್ಷಣಾಧಿಕಾರಿ ರೇವಣಸಿದ್ಧಯ್ಯ ಬಿ.ಹಿರೇಮಠ್ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಜಿಲ್ಲಾ ಸಂಸ್ಥೆ ಶಿವಮೊಗ್ಗದ…

ಹೂವುಗಳ ಪ್ರತಿಕೃತಿಗಳೊಂದಿಗೆ ಮಹಿಳೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸಿದ ಫ್ಲವರ್ ಕೌನ್ಸಿಲ್…

ಬೆಂಗಳೂರು ಮಾರ್ಚ್‌ ೯: ಹೂವು ಬೆಳೆಗಾರರ ಸಂಘಟನೆಯಾದ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ (ಜಿಎಫ್ ಸಿಐ) ‘ಫ್ಪೋರಲ್ ಇಕೊ’ ಶೀರ್ಷಿಕೆಯಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದಲ್ಲಿ ವಿಶಿಷ್ಟವಾಗಿ ಆಚರಿಸಿತು. ದೇಶದ ಸಂಗೀತ ಕ್ಷೇತ್ರದ ಸಾಧಕರಾದ ಭಾರತರತ್ನ ದಿ. ಎಂ.ಎಸ್. ಸುಬ್ಬುಲಕ್ಷ್ಮಿ, ಇತ್ತೀಚೆಗೆ…

ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಹೊಂದಿದ್ದಾರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ-ಎ. ಹೆಚ್. ಸಾಗರ್…

ವಿಧ್ಯಾರ್ಥಿಗಳು ಪ್ರಶ್ನಾತ್ಮಕ, ತಾರ್ಕಿಕ, ಹಾಗೂ ಸಂಶೋಧನಾ ಮನೋಭಾವ ಹೊಂದಿರಬೇಕು, ಆಗಲೇ ಅವರು ಅಂದುಕೊಂಡಿದ್ದನ್ನು ಸಾದಿಸಲು ಸಾದ್ಯ ಎಂದು ಸಂಶೋದಕ ಹಾಗೂ ಶಿಕ್ಷಣ ತಜ್ಞರಾದ ಶ್ರೀ ಎ.ಎಚ್.ಸಾಗರ್ ತಿಳಿಸಿದರು. ಅವರು ಇಂದು ಕುವೆಂಪು ವಿಶ್ವವಿದ್ಯಾಲಯ, ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ, ಇಂಗ್ಲಿಷ್ ವಿಭಾಗ…