Day: April 13, 2022

ಮಹತ್ವಾಕಾಂಕ್ಷೆ ಕುಡಿಯುವ ನೀರಿನ ಯೋಜನೆಗೆ ಹಸಿರು ನಿಶಾನೆ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ…

ತೀರ್ಥಹಳ್ಳಿ ತಾಲೂಕಿನ ಮುಳಬಾಗಿಲು ಹಾಗೂ ಇತರ 1616 ಜನವಸತಿಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸುಮಾರು 274 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಕಾಮಗಾರಿ ಚಾಲನೆಗೆ ಹಸಿರು ನಿಶಾನೆ ದೊರಕಿದೆ. ಕೇಂದ್ರ ಸರಕಾರದ ಪ್ರಯೋಜನತ್ವ ಹೊಂದಿರುವ ಈ…

ಬೆಂಗಳೂರಿನ ಆಸ್ಟರ್ ಆರ್‌.ವಿ ಆಸ್ಪತ್ರೆಯಿಂದ ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆ…

ಕಾರ್ಟಜೆನ‌ ಸಿಂಡೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ 25 ವರ್ಷದ ಶಿವಮೊಗ್ಗದ ರೋಗಿಯೊಬ್ಬರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿರುವ ಆಸ್ಟರ್ ಆರ್‌ವಿ ಆಸ್ಪತ್ರೆಯಲ್ಲಿ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದರು. ಇಲ್ಲಿ ಅಂಗಗಳು ದೇಹದ ವಿರುದ್ಧ ಬದಿಯಲ್ಲಿ ಬೆಳವಣಿಗೆಯಾಗುತ್ತವೆ. ಈ ಸ್ಥಿತಿಯು ಆಂತರಿಕ ಅಂಗಗಳ…

ಬಾಲಕಾರ್ಮಿಕರ ಪತ್ತೆ ತಪಾಸಣೆ ನಿರಂತರ ಮಾಡಬೇಕು: ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ…

ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ನಿರಂತರ ತಪಾಸಣಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಾರ್ಮಿರನ್ನು ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಾಧ್ಯತೆಗಳು ಹೆಚ್ಚಿವೆ.…

ಕೋಟೆ ಪೊಲೀಸರಿಂದ 1,77,000 ಮೌಲ್ಯದ 5 ಬೈಕ್ ಗಳು ವಶ…

ಶಿವಮೊಗ್ಗ ಟೌನ್ ಬಾಪೂಜಿ ನಗರದ ವಾಸಿಯೊಬ್ಬರು ದಿನಾಂಕಃ-08-04-2022 ರಂದು ಮದ್ಯಾಹ್ನ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರಮಠ ಸರ್ಕಲ್ ಹತ್ತಿರ ತನ್ನ KA-14-Y-4236 ನೋಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ಬೈಕನ್ನು ನಿಲ್ಲಿಸಿ ಅಂಗಡಿಗೆ ಹೋಗಿದ್ದು, ಹಿಂದಿರುಗಿ ಬಂದು ನೋಡಿದಾಗ ಯಾರೋ ಕಳ್ಳರು…